ಪ್ರಕೃತಿಯಲ್ಲಿ ನೂರಾರು ಅಡಿ ಎತ್ತರದ ಮರಗಳು ಉರಿಬಿಸಿಲು - ಧಾರಾಕಾರ ಮಳೆ - ಅಪಾಯಕಾರಿ ಬಿರುಗಾಳಿ - ಚಂಡಮಾರುತ ಎಲ್ಲವನ್ನು ಎದುರಿಸಿ ನೂರಾರು ವರುಷ ಬದುಕಿರುವುದನ್ನು ನೋಡುತ್ತೇವೆ. ಅದಕ್ಕೆ ಮುಖ್ಯ ಕಾರಣ ಬಹಿರಂಗವಾಗಿ ಯಾರಿಗೂ ಕಾಣದೆ…
ಅರ್ಪಿತಾ ಮತ್ತು ದೀಪಿಕಾ ಅಕ್ಕತಂಗಿಯರು. ಅರ್ಪಿತಾ ಚೆನ್ನಾಗಿ ಹಾಡುತ್ತಿದ್ದಳು. ಅವಳು ಹಾಡುವಾಗ ಸಭಾಭವನದಲ್ಲಿ ಸೂಜಿ ಬಿದ್ದರೂ ಕೇಳುವಂತಹ ಮೌನ. ಎಲ್ಲರೂ ತದೇಕಚಿತ್ತದಿಂದ ಅವಳು ಮಧುರ ಧ್ವನಿಯಿಂದ ಹಾಡುವುದನ್ನು ಕೇಳುತ್ತಿದ್ದರು.
ಆದರೆ, ತಂಗಿ…
ಸಾಬೀತು
ಕಾಡಿನ ನಡುವೆ ಒಂದು ದಷ್ಟಪುಷ್ಟವಾದ ಕೋಣ ಗಾಬರಿಯಿಂದ ಓಡೋಡಿ ಬರುತ್ತಿತ್ತು. ಅದರ ಎದುರು ಬಂದ ಇಲಿ ‘ಯಾಕಣ್ಣಾ? ಈ ರೀತಿ ಗಾಬರಿಗೊಂಡು ಓಡ್ತಾ ಇದ್ದೀಯಾ?” ಎಂದು ಕೇಳಿತು. ಕೋಣ, “ಅಯ್ಯೋ... ಓಡಿ ಓಡಿ... ಪೋಲೀಸರು ಆನೆ ಹಿಡಿಯಲು…
‘ಪ್ರೇಮಾಯತನ’ ಜಬೀವುಲ್ಲಾ ಎಂ.ಅಸದ್ ಅವರ ಕವನ ಸಂಕಲನ. ಈ ಕೃತಿಗೆ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರು ಬೆನ್ನುಡಿ ಬರಹ ಬರೆದಿದ್ದಾರೆ. ಏಕಾಂಗಿಯ ಕನವರಿಕೆಗಳು ಮೂಲಕ ಕಾವ್ಯಲೋಕ ಪ್ರವೇಶಿಸಿದ ಅವರ ಆಧ್ಯಾತ್ಮಿಕ ಸ್ಪರ್ಶ ಪಡೆದ ಎರಡನೆ ಸಂಕಲನ ಗಾಳಿಗೆ…
ದೂರದೂರಿನಲ್ಲಿ ಅಪ್ಪ ಅಮ್ಮ,
ನಗರದಲ್ಲಿ ಹೆಂಡತಿ ಮಕ್ಕಳು,
ಪ್ರವಾಸೋದ್ಯಮ ಉದ್ಯೋಗದಲ್ಲಿ ನಾನು,
ಕಳೆದು ಹೋಗಿದ್ದೇನೆ ನಾನು..
ಗಾಂಧಿಗಿರಿ, ಬಸವ ಧರ್ಮ,
ಅಂಬೇಡ್ಕರ್ ವಾದ, ಮನುಸ್ಮೃತಿ,
ಹಿಂದೂ ಧರ್ಮ, ಭಾರತೀಯತೆಯ ಗೊಂದಲದಲ್ಲಿ,
ಕಳೆದು…
ತುಂಬಾ ಸಮಯದಿಂದ ನೀರಿನ ಶೇಖರಣೆಯನ್ನು ಹೆಚ್ಚಿಸಿಕೊಂಡು ಮಳೆ ತನ್ನೂರಿನಿಂದ ಹೊರಟಿತು. ಅದಕ್ಕೆ ಮನೆ ಯಜಮಾನ ಹೊರಡುವಾಗಲೇ ಒಂದಷ್ಟು ವಿಳಾಸಗಳನ್ನು ನೀಡಿದ್ದ. ವಿಳಾಸಗಳ ಪಟ್ಟಿಯನ್ನು ಹಿಡಿದು ಮಳೆ ಮುಂದುವರೆಯುವುದಕ್ಕೆ ಪ್ರಾರಂಭವಾಯಿತು. ಅದಕ್ಕೆ…
ಸರಿ ದಾರಿಗೆ ದೀವಿಗೆ ಇರಿಸಿ.
ಬೆಳೆಯುವ ಚಿಗುರಿಗೆ ಪೋಷಣೆ ಹುಣಿಸಿ
ಮನದ ನೋವಿಗೆ ಮದ್ದನ್ನು ಅರೆದು
ಕೈ ಬೆರಳನ್ನು ಹಿಡಿದು ನಡೆಸುವನ್ಯಾರೋ.
ಹುಟ್ಟಿದ ಜಗದಲ್ಲಿ ಈಜಲೇ ಬೇಕು
ಮುಕ್ತಿಯ ದಡವನ್ನು ಸೇರಲೇ ಬೇಕು
ಏತಕೆ ಇನ್ನು ಸ್ವಾರ್ಥದ ಬದುಕು…
ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ - ವಿದ್ಯಾರ್ಥಿ - ಪೋಷಕ ಈ ಮೂರು ಜೀವಂತ ಸಾಕ್ಷಿಗಳು. ಇವುಗಳ ನಡುವಿನ ಜೀವಂತಿಕೆಯೇ ಶಿಕ್ಷಣದ ಯಶಸ್ಸಿನ ಕೈ ಕನ್ನಡಿ. ಜೀವಂತಿಕೆಗಳೊಂದಿಗೆ ಉದ್ಯೋಗ ನಡೆಸುವ ಕೈಂಕರ್ಯಕ್ಕೆ ಪಾದಾರ್ಪಣೆಗೈದು 13 ವರ್ಷಗಳ ಕಾಲ…
ಪರಮಾಣು ಗಡಿಯಾರ: ಇದು ಎಲ್ಲಾ ಗಡಿಯಾರಗಳ ಬಾಸ್ ಎನ್ನಬಹುದು. ಏಕೆಂದರೆ ಈ ಗಡಿಯಾರವು ಒಂದು ಸೆಕೆಂಡ್ ಸಹಾ ಮಿಸ್ ಆಗದ ರೀತಿಯಲ್ಲಿ ಸಮಯವನ್ನು ತೋರಿಸುತ್ತದೆ. ಕ್ವಾರ್ಟ್ಸ್ ಗಡಿಯಾರವೂ ಸಮಯ ಪಾಲನೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೂ ಪರಮಾಣು ಗಡಿಯಾರಗಳ…
ಕರ್ನಾಟಕದಲ್ಲಿ ೧೩೫ ಸ್ಥಾನಗಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಇದೀಗ ಸಂಪುಟ ವಿಸ್ತರಣೆಯ ಕಸರತ್ತು ಪೂರ್ಣಗೊಳಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಡಿಸಿಎಂ ಸೇರಿ ಎಂಟು ಜನ ಸಂಪುಟಕ್ಕೆ ಸೇರಿದ್ದರು. ಇದೀಗ…
ಭಾರತ ಪ್ರಜಾಪ್ರಭುತ್ವ ದೇಗುಲದ ಹೊಸ ಕಟ್ಟಡ ಹೊಸ ರೂಪದಲ್ಲಿ ಮೇ 28 ರಂದು ಉದ್ಘಾಟನೆಯಾಗುತ್ತಿದೆ. ಎಂದಿನಂತೆ ಉದ್ಘಾಟನಾ ಸಮಾರಂಭದ ದಿನಾಂಕ ಮತ್ತು ಉದ್ಘಾಟನೆ ಮಾಡುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಬಗ್ಗೆ ವಿರೋಧ ಪಕ್ಷಗಳಲ್ಲಿ ಭಿನ್ನ…
ಅಂದು ಸಮಯ ಸಿಕ್ಕ ಕಾರಣ ಮನೋರಂಜನೆಗೆ ಸಹೋದ್ಯೋಗಿಗಳನ್ನ ನೀರಿನ ತಾಣವೊಂದಕ್ಕೆ ಕರೆದೊಯ್ದರು. ಎತ್ತರದಿಂದ ಜಾರಿ ಬಂದು ಬೀಳುವುದು, ಉರುಳಿ ಬೀಳುವುದು, ಹಾರಿ ಬೀಳುವುದು ಹೀಗೆ ಆಟಗಳು ಸಾಗುತ್ತಿದ್ದವು. ಒಬ್ಬೊಬ್ಬರು ಒಂದೊಂದು ಕಡೆ. ಅವನು ಜಾರಿ…
ಸುಮಾರು ೧೦೦ ವರ್ಷಗಳಿಗಿಂತಲೂ ಹಿಂದೆ ವಿದೇಶ ಪ್ರವಾಸ ಎಂಬುದು ಅತ್ಯಂತ ಪ್ರತಿಷ್ಟೆ ಹಾಗೂ ವಿಶೇಷವಾದ ಸಂಗತಿಯಾಗಿತ್ತು. ಆದರೆ ಅದು ಇಂದು ಅತ್ಯಂತ ಸಾಮಾನ್ಯ ಸಂಗತಿಯಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಅಂತರ್ ಗ್ರಹ ಯಾತ್ರೆ ಹಾಗೂ…
ಮೌನ ತರವೆ ಹೇಳೂ
ಬಹುದಿನಗಳಾಯ್ತೂ ನಿನ್ನೊಳು
ಖುಷಿಯಾಗೆ ಇದ್ದೆಯಲ್ಲೆ
ಬಹು ಸನಿಹದಿ
ಕೈಹಿಡಿದು ಸಾಗುತ್ತಿದ್ದೆ
ಜೊತೆ ಜೊತೆಯಲಿ
ಏನಾಯ್ತು ನಲ್ಲೆಯೀಗ
ಬೆಳದಿಂಗಳಿಲ್ಲವೆ
ರಾತ್ರಿ ಹಗಲೇ ಗತಿಯು ನನಗೆ
ಇನ್ನೇನಿದೆ
ಜೀವನದ ಸೊಗಡನ್ನು
ಕಳೆದ ಭಾನುವಾರ (೨೧-೦೫-೨೦೨೩) ಬಿಡುವಾಗಿದ್ದುದರಿಂದ ಉಡುಪಿ ಕಡೆಗೆ ಪತ್ನಿಯ ಜೊತೆ ಪ್ರಯಾಣ ಬೆಳೆಸಿದೆ. ‘ಸಂಪದ' ದ ಬರಹಗಾರರೂ, ಪತ್ರಕರ್ತರೂ ಆಗಿರುವ ಶ್ರೀ ಶ್ರೀರಾಮ ದಿವಾಣರ ಮನೆಯ ಕಡೆಗೂ ಹೋಗುವ ಮನಸ್ಸಿತ್ತು. ಎರಡು ತಿಂಗಳ ಹಿಂದೆ ಅವರ ನೂತನ…
ಗಜಲ್ ಗಳನ್ನು ಆಸ್ವಾದಿಸಬಲ್ಲ ಗಜಲ್ ಪ್ರೇಮಿಗಳಿಗಾಗಿ ಮಲ್ಲಿನಾಥ ಶಿ ತಳವಾರ ಇವರು ‘ಗಜಲ್ ಗುಲ್ಮೊಹರ್’ ಎಂಬ ಬಹಳ ಸೊಗಸಾದ ಕೃತಿಯನ್ನು ಹೊರತಂದಿದ್ದಾರೆ. ಆಕರ್ಷಕ ಮುಖಪುಟದ ಸುಮಾರು ೨೬೦ ಪುಟಗಳ ಈ ಪುಸ್ತಕವು ಗಜಲ್ ಪ್ರೇಮಿಗಳಿಗೆ ಖಂಡಿತಾ…
ನೆನಪಿಸುತ್ತಿದೆ ನನ್ನ ಕಣ್ಣುಗಳು,
ದೃಷ್ಟಿ ಮಂಜಾಗುವ ಮುನ್ನ,
ಸೃಷ್ಟಿಯ ಸೌಂದರ್ಯವನ್ನು ನೋಡೆಂದು.....
ನೆನಪಿಸುತ್ತಿದೆ ನನ್ನ ಕಿವಿಗಳು,
ಕಿವುಡಾಗುವ ಮುನ್ನ,
ಇಂಪಾದ ಸಂಗೀತವನ್ನು ಆಲಿಸೆಂದು...
ನೆನಪಿಸುತ್ತಿದೆ ನನ್ನ ಮೂಗು,
ವಾಸನೆ…
ಅವತ್ತು ಬೆಳ್ಳಂ ಬೆಳಗ್ಗೆ ಅಪ್ಪ ಬೈಯೋದಕ್ಕೆ ಆರಂಭ ಮಾಡಿದ್ರು ಮೊದಲು ನೆಲವಾಗುವುದಕ್ಕೆ ಕಲಿಯೋ, ನೆಲವಾದರೆ ಬದುಕಿನಲ್ಲಿ ಎಲ್ಲವೂ ನಿನ್ನಿಂದ ಸಾಧ್ಯ, ಯಾರಿಗೂ ಕೂಡ ಅಷ್ಟು ಸುಲಭದಲ್ಲಿ ನೆಲವಾಗುವುದ್ದಕ್ಕೆ ಆಗೋದಿಲ್ಲ. ನೆಲವಾದವನು ಬದುಕಿನಲ್ಲಿ…