ಸ್ಟೇಟಸ್ ಕತೆಗಳು (ಭಾಗ ೯೭೧)- ಎಲ್ಲಿ ಸಿಗುತ್ತೆ ?
ಆ ಕನ್ನಡಿ ಎಲ್ಲಿ ಸಿಗುತ್ತೆ ? ಅದನ್ನಾದರೂ ಹೇಳಿ ಮಾರಾಯರೇ!. ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದೇನೆ. ಮೊನ್ನೆ ಕೂದಲು ಕಟ್ ಮಾಡೋ ಅಂಗಡಿಗೆ ಹೋಗಿದ್ದೆ. ಎಲ್ಲಾ ಆದ್ಮೇಲೆ ಕೊನೆಯಲ್ಲಿ ನನ್ನ ಮುಖವನ್ನು ನಾನೇ ಕನ್ನಡಿಯಲ್ಲಿ ನೋಡಿದಾಗ ಮತ್ತೊಂದು ಅದ್ಭುತ ಕ್ಷಣ. ನನ್ನ ಮುಖದ ಸೌಂದರ್ಯವನ್ನು ನೋಡಿ ನನ್ನ ಹಿಂದೆ ಎಲ್ಲರೂ ಬರಲೇಬೇಕಿತ್ತು.
- Read more about ಸ್ಟೇಟಸ್ ಕತೆಗಳು (ಭಾಗ ೯೭೧)- ಎಲ್ಲಿ ಸಿಗುತ್ತೆ ?
- Log in or register to post comments