ಇದು ಮಾರಣ್ಣನ ಕೋಟೆ ಕಣೋ…!
" ಏಯ್, ಯಾಕ್ ಹಂಗ್ ನೋಡ್ತಾ ಇದೀಯಾ ? ಶಾಕ್ ಆಯ್ತಾ ? ಆಗಿರಲೇಬೇಕು. ಇದು ನನ್ನೂರು, ನನ್ ಏರಿಯಾ, ಇದು ಆರ್ಮುಗಂ ಕೋಟೆ ಕಣೋ. ಯಾವ ಪೋಲೀಸ್ ಯೂನಿಫಾರ್ಮ್ ಬಟ್ಟೆಯಲ್ಲಿ ನನ್ನ ಅವಮಾನ ಮಾಡಿದಿಯೋ ಅದೇ ಯೂನಿಫಾರ್ಮ್ ಬಿಚ್ಚಿ, ಬಟ್ಟೆ ಬರೆ ಇಲ್ಲದೇ ನಿನ್ನ ಓಡಿಸ್ತೀನಿ.
- Read more about ಇದು ಮಾರಣ್ಣನ ಕೋಟೆ ಕಣೋ…!
- Log in or register to post comments