ಈಗಿನಂತೆ 2 ಸದಸ್ಯರು ಮತ್ತು 89 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕೃಪಾಕರ್ ಸೇನಾನಿಯವರ ಡಾಕ್ಯುಮೆಂಟರಿ "ದಿ ಪ್ಯಾಕ್"
uniquesupri's picture
ಸುಪ್ರೀತ್.ಕೆ.ಎಸ್
25
Apr
2011
ಲೇಖನ

ಇಂಗ್ಲೀಷಿನಲ್ಲಿ ಧೋಳ್ (Dhole)  ಎಂದು ಕರೆಯುವ ಸೀಳು ನಾಯಿಗಳ ಕುರಿತು ಕನ್ನಡದ ಖ್ಯಾತ ವನ್ಯಜೀವಿ ಛಾಯಗ್ರಾಹಕ ಜೋಡಿ ಕೃಪಾಕರ್-ಸೇನಾನಿ ನಿರ್ಮಿಸಿರುವ ಸಾಕ್ಷ್ಯಚಿತ್ರ(...

ಪ್ರತಿಕ್ರಿಯೆಗಳು: 5
ಹಿಟ್ಸ್ : 613
ನದಿ-ತಟಾಕದಲ್ಲಿ ಹರಿವ ನೀರೇ ನದಿಃ ಗಾದೆಗೊಂದು ಗುದ್ದು--೭೭
anilkumar's picture
ಎಚ್.ಎ. ಅನಿಲ್ ಕುಮಾರ್
09
Apr
2011
ಬ್ಲಾಗ್ ಬರಹ

 (೩೯೧) ಕಾರಿನ ಮೇಲ್ಛಾವಣೆ ಮತ್ತು ಚಾಲಕನ ನಡುವಣ ವ್ಯತ್ಯಾಸವನ್ನು ಅತ್ಯಂತ ಕಡಿಮೆಗೊಳಿಸಿ, ಚಾಲಕನ ಶಿರದ ಆಕಾರಕ್ಕೆ ಆ ಮೇಲ್ಛಾವಣೆಯನ್ನು ಬಾಗಿಬಗ್ಗಿಸಿದಾಗ ದೊರಕುವುದನ್ನು...

ಪ್ರತಿಕ್ರಿಯೆಗಳು: 0
ಹಿಟ್ಸ್ : 414
ಬರದಿರಿ ನಮ್ಮ ದೇಶಕ್ಕೆ
abdul's picture
ಅಬ್ದುಲ್ ಲತೀಫ್ ಸಯ್ಯದ್
27
May
2010
ಬ್ಲಾಗ್ ಬರಹ

ಒಂದು ಕಡೆ ವಿಶ್ವ ನಮ್ಮ ಪ್ರಗತಿಯ ಬಗ್ಗೆ ಮೆಚ್ಚುಗೆ ತೋರಿದರೆ ಮತ್ತೊಂದೆಡೆ ನಮ್ಮ ಅಧಿಕಾರಿ, ರಾಜ ಕಾರಣಿಗಳಿಗೆ ತಮ್ಮ ದೇಶಗಳಿಗೆ ಬರದಂತೆ ವಿಸಾ ನೀಡದೆ ಅಪಮಾನ ಮಾಡುತ್ತಿದೆ. ವಿಶ್ವ...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,095
ನ್ಯಾಯ ದುರಂತ!
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
08
Jun
2010
ಪುಟ


  ಭೋಪಾಲ್ ದುರಂತದ ನಂತರ ಈ ದೇಶದಲ್ಲಿ ಘಟಿಸಿರುವ ಅತಿದೊಡ್ಡ ದುರಂತ ಇದು. ಈ ದುರಂತದಿಂದಾಗಿ ಸಹಸ್ರಾರು ಆತ್ಮಗಳು ಪರಿತಪಿಸತೊಡಗಿವೆ. ಲಕ್ಷಾಂತರ ಮಂದಿ ಘೋರ ಹತಾಶೆಯ...

ಪ್ರತಿಕ್ರಿಯೆಗಳು: 15
ಹಿಟ್ಸ್ : 1,146
ಪ್ರತ್ಯಕ್ಷನಾದ ಪ್ರಕ್ಷುಬ್ದತೆ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೩
anilkumar's picture
ಎಚ್.ಎ. ಅನಿಲ್ ಕುಮಾರ್
08
Nov
2010
ಲೇಖನ

 ಪ್ರತ್ಯಕ್ಷನಾದ ಪ್ರಕ್ಷುಬ್ದತೆ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೩...

ಪ್ರತಿಕ್ರಿಯೆಗಳು: 0
ಹಿಟ್ಸ್ : 416
ಬಡತನದ ಸುಖ ಅಂದ್ರೆ....
rashmi_pai's picture
Rashmi Pai
24
Nov
2009
ಬ್ಲಾಗ್ ಬರಹ

ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಇದು ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ...

ಪ್ರತಿಕ್ರಿಯೆಗಳು: 15
ಹಿಟ್ಸ್ : 1,499
ಯಶಸ್ಸಿಗಾಗಿ ಆಲ್ಬರ್ಟ್ ಐನ್ ಸ್ಟೈನ್ ರ ೧೦ ಸೂತ್ರಗಳು
modmani's picture
ಮೊದ್ಮಣಿ
03
Oct
2010
ಬ್ಲಾಗ್ ಬರಹ

ಅಲ್ಬರ್ಟ್ ಐನ್ಸ್ ಟೈನ್ ಲೋಕ ಕಂಡ ಅಪ್ರತಿಮ ವಿಜ್ನಾನಿಗಳಲ್ಲೊಬ್ಬರು. ಅವರ ಸಾಪೇಕ್ಷತಾ ಸಿದ್ದಾಂತದ ತಿರುಳನ್ನರಿತವರು ಇಂದಿಗೂ ಬಹು ಕಡಿಮೆ ಮಂದಿ. ಸೈದ್ದಾಂತಿಕ ಭೌತವಿಜ್ಞಾನಿ,...

ಪ್ರತಿಕ್ರಿಯೆಗಳು: 19
ಹಿಟ್ಸ್ : 1,442
ಪ್ರಾಣಿಗಳು ಮತ್ತು ಮನುಷ್ಯರ ಬಾಳಿನ ಸೂತ್ರಗಳು ಕತೆಗಳ ಮೂಲಕ - ರಾ.ಶಿ. ಅವರ 'ಮೃಗ-ಶಿರ' ಪುಸ್ತಕ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
09
Mar
2011
ಬ್ಲಾಗ್ ಬರಹ


ಪ್ರಾಣಿಗಳನ್ನು ನೋಡುವಾಗ ಅವುಗಳ  ನಡವಳಿಕೆಗೂ ಮಾನವನ ನಡವಳಿಕೆಗೂ ತುಂಬಾ ಸಾಮ್ಯ ಇರುವದು ಕಂಡು ಬರುತ್ತದೆ. ಪ್ರಾಣಿಗಳಲ್ಲಿ ದೇಹಕ್ಕೆ ಸಂಬಂಧಿಸಿದುದು ಮಾನವರಲ್ಲಿ...

ಪ್ರತಿಕ್ರಿಯೆಗಳು: 4
ಹಿಟ್ಸ್ : 702
ರಂಗಸ್ವಾಮಿ 'ಸಾಮಿ'
bhaashapriya's picture
bhaashapriya CS
28
Dec
2010
ಲೇಖನ

ಆಸೀತ್ ಪುರಾ ಬೆಂಗಳೂರು ಮಹಾನಗರೇ ರಂಗಸ್ವಾಮಿ ನಾಮ ಪುಂಡಪ್ರಚಂಡ:


ರಂಗಸ್ವಾಮಿ ಅಲಯಾಸ್ ರಂಗ ಅಲಯಾಸ್ ಸ್ಪಾಟ್ ರಂಗ ಒಬ್ಬ ಸು'ಸ್ಲಂ'ಸ್ಕೃತ ಹುಡುಗ, ಇಡೀ area ಬೆಚ್ಚಿ...

ಪ್ರತಿಕ್ರಿಯೆಗಳು: 5
ಹಿಟ್ಸ್ : 824
ಏಪ್ರಿಲ್ ೨೬, ೨೦೦೫, ರ ದುರ್ದಿನ, ಮುಂಬೈನಲ್ಲಿ ಮತ್ತೆ ಮರುಕಳಿಸುವುದು ಬೇಡ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
26
May
2006
ಪುಟ
ಅಮೆರಿಕ, ಹಾಗೂ ವಶ್ವದ ಪ್ರಜೆಗಳ ದಿನಚರಿಯಲ್ಲಿ ೯/೧೧ ಹೇಗೆ ಭಯಾನಿಕ ದಿನವೋ, ಹಾಗೆಯೆ ಮುಂಬೈ ನಿವಾಸಿಗಳಿಗೆ ಏಪ್ರಿ ಲ್ ೨೬ ,೨೦೦೫, ಒಂದು ಅಂತಹ 'ದುರ್ದಿನ 'ವೆಂದರೆ...
ಪ್ರತಿಕ್ರಿಯೆಗಳು: 6
ಹಿಟ್ಸ್ : 1,639

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಅಂತರ್ಗತ...!

ಅಂತರ್ಗತ...!

 

ಕೆಚ್ಚಲಲಿ ಹಾಲುಂಡು ಹಸಿವ ನೀಗಿಸುತಿರಲು,
ಕರುವ ಎಳೆದು ಹಾಕಿದ ಹಾಗೆ!
ಬಸಿರಿಗೆ ಉಸಿರಾಗಿ ತಾ ಕೂಸ ಮಾಡಿ
ಹಸಿವಿಗೆ ಬಳಲಿ, ಸಿಂಗ, ತಾನುಂಡ ಹಾಗೆ!
ಪ್ರೇಮ ಭಾವದ ಜೀವದೊಡನಾಡಿಯಾಗಿ
ಕ್ರೂರ ಜಗಕೆದರಿ ವಿಷವನೀಯುವ ಹಾಗೆ!
ಮಾಡಿದರೂ ಒಲ್ಲೆ ಎನ್ನೆ ಪ್ರಿಯೆ;
ಚರವದುವೆ ದೂರವಾಗಿಹುದು,
ಇರುವೆ ನಿನ್ನಲೇ ಪಂಚಭೂತಗಳ ಹಾಗೆ!!

 

No votes yet
24 ಹಿಟ್ಸ್