ಅವ್ವ‌

ಅವ್ವ‌

ಕವನ

ಮಗು ಹುಟ್ಟಿ ಹೊರಬಂದೊಡನೆ

ಅವ್ವ ಹುಟ್ಟುತ್ತಾಳೆ

ಆಕೆ ಸಾಯುತ್ತಾಳೆ

ಪ್ರಶ್ನೆ ಹಾಗೆಯೇ ಉಳಿದಿದೆ

ಈಕೆ ಬಂದಿದ್ದು ಏಲ್ಲಿಂದ‌?