ಆದರೂ ಕೆಲವೊಮ್ಮೆ

ಆದರೂ ಕೆಲವೊಮ್ಮೆ

ಕವನ

ಆದರೂ ಕೆಲವೊಮ್ಮೆ..

ಒಲವಾ? ಅಲ್ಲ‌,

ನೊವಾ? ಇಲ್ಲ‌,

ಆದರೂ ಕೆಲವೊಮ್ಮೆ..

 

ಏಕಾಂತ‌? ಅಲ್ಲ‌,

ಏಕತಾನತೆ? ಇಲ್ಲ‌,

ಆದರೂ ಕೆಲವೊಮ್ಮೆ..

 

ಕನಸಾಯಿತ‌? ಅಲ್ಲ‌,

ಮತ್ತೆ ಮನಸಾಯಿತ‌? ಇಲ್ಲ‌..

ಆದರೂ ಕೆಲವೊಮ್ಮೆ..