22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಭಾರತದೀ....... ಕನಸುಗಾರನಾರು ?

August 11, 2012 - 9:19pm
gunashekara murthy

 

 ಭಾರತದೀ....... ಕನಸುಭಾರತದೀ....... ಕನಸುಗಾರನಾರು  ?ಗಾರನಾರು  ?

 

1. ಭಾರತದಲ್ಲಿ ಮತ್ತೆ ಆ ಮುಠ್ಠಾಳ ಸನಾತನ ವೈದಿಕ ಧರ್ಮವನ್ನೇ ಸಾರ್ವಭೌಮವನ್ನಾಗಿ ತರಲು ಪ್ರಯತ್ನಿಸುತ್ತೇವೆ.

2. ಬ್ರಾಹ್ಮಣ ಮಕ್ಕಳಿಗೆ ಮಾತ್ರ ಎಲ್ಲರಿಗೂ ವೇದಾಧ್ಯಾಯನ ಆಗಮಗಳು ಉಪನಿಷದ್ ಕಡ್ಡಾಯಗೊಳ್ಳಸುತ್ತೇವೆ. ಆಗಮ ಶಾಸ್ತ್ರ ಕಲಿತವರಿಂದಲೇ ಪೂಜಾ ವಿಧಿ ವಿಧಾನದಂತೆ ಪೂಜಾ ಮಾಡುತ್ತೇವೆ. ಆಗಮಿಕರು ಕಲ್ಲು ಗೊಂಬೆಗಳನ್ನು ವಿಶ್ವಕರ್ಮನು ( ಆಚಾರಿಯು ) ಮಾಡಿದ ಕಲ್ಲು ಗೊಂಬೆಗಳನ್ನು ಗುಡಿಯಲ್ಲಿ ದೇವಾಲಯಗಳಲ್ಲಿ ಸೇರಿಸಿ ವಿಶೇಷ ಪೂಜೆ ಮಂತ್ರ ಪಠಣದಿಂದ ನೀರ್ಜೀವಿಯಾದ ಕಲ್ಲಿಗೂ ಜೀವಕೊಟ್ಟನೆಂದು ನಂಬಿಸುತ್ತಾನೆ. ಆ ಕಲ್ಲು ನಿಮ್ಮ ಕಷ್ಟಗಳನ್ನು ತೀರಿಸುತ್ತದೆ ಎಂದೂ ನಾವು ನಂಬುವಂತೆ ಮಾಡುತ್ತೇವೆ.

3. ತಮ್ಮ ತಮ್ಮ ಮಾತೃಬಾಷೆಗಳನ್ನು( ಕನ್ನಡ ತಮೀಳ್ ಮಲಯಾಳ ತೆಲಗು ಹಿಂದಿ ) ಇಂಗ್ಲೀಷ್‍ನ್ನು ತಿಪ್ಪೆಗೆ ಎಸೆದು (  ಬ್ರಹ್ಮ ಸಮಾಜದ ನೇತಾರಾ ರಾಜಾರಾಂ ಮೋಹನರಾಯ್ ಹೇಳಿದಂತೆ ಸಂಸ್ಕೃತವನ್ನು ಸತ್ವಹೀನ ಅದರ ಸಾಹಿತ್ಯ ಅತ್ಯಂತ ಕೀಳುದರ್ಜೆಯದು. ಭಾರತ ಪ್ರಗತಿ ಸಾಧಿಸಲು ಆಂಗ್ಲವೇ ವಿದ್ಯೆಯೇ ಇಲ್ಲರಿಗೆ ಕಲಿಸಿ ಎಂದರು. ) ಈ ದೇಶದಲ್ಲಿ ೫೦೪೯ ಜನ ಮಾತ್ರವೇ  ಮಾತನಾಡುವಸಂಸ್ಕೃತವನ್ನು ಎಲ್ಲರೂ ಕಡ್ಡಾಯ ಓದಬೇಕು. ಒಂದೇ ಸಂಸ್ಕೃತವನ್ನು ಅದನ್ನೇ ವಿಶ್ವಬಾಷೆಯಾಗಿಸುತ್ತೇವೆ.

4. ಒಂದೇ ಸಂಸ್ಕೃತಿಯಾದ ಹಿಂದೂ ನಮ್ಮ ಸಂಸ್ಕೃತಿಯನ್ನು ಬಿಟ್ಟು ಬೇರೆಯಾವ ಸಂಸ್ಕೃತಿಯನ್ನು ನಮ್ಮಲಿ ಸೇರಿಸಿಕೊಳ್ಳಬಾರದು. ಹಾಗೆ ಸೇರಿಸಿಕೊಂಡರೆ ಹಿಂಸೆ ಬೈಗುಳ ಹಾನಿ ಮಾಡಿಸುತ್ತೇವೆ.

5. ಭಾರತದ ಎಲ್ಲಾ ಮಕ್ಕಳಿಗೂ ಈಗಿರುವ ವೈಙ್ಞಾನಿಕ ಆ ಪುಸ್ತಕಗಳನ್ನು ಸುಟ್ಟು ರಾಮಾಯಣ ಮಹಾಭಾರತ ವಿಷ್ಣು ಪುರಾಣ ಗರುಡ ಪುರಾಣ ಪದ್ಮಪುರಾಣ ಶ್ರೀಮದ್ಭಾಗವತ ಆಗಮ ಶಾಸ್ತ್ರ ಕಲಿಸುತ್ತೇವೆ 

6. ಹಿಂದೂಗಳ ಗುರು ಜಗದ್ಗುರು ಕೈಯಿಂದಲಿ ಮಾತ್ರವೇ ದೇಶದ ರಾಜಕೀಯವನ್ನು ನಡೆಸುತ್ತೇವೆ.
7. ಉಡುಪಿ ಆ ಮುಠ್ಠಾಳ ಅಙ್ಞಾನಿಯ ಗುರುವನ್ನು ಈ ದೇಶದ ಗುರು ಎಂದು ನಾಮಕರಣ ಮಾಡಸುತ್ತೇವೆ.

 8. ಕೇಸರಿ ದ್ವಜವನ್ನು ಈ ದೇಶದ ದ್ವಜವನ್ನಾಗಿ ಮಾಡಸುತ್ತೇವೆ

9. ಭಗವಧ್ಗೀತೆಯನ್ನು ಈ ದೇಶದ ಧರ್ಮಗ್ರಂಥವೆಂದು ಘೋಷಿಸುತ್ತೇವೆ. ಮಿಕ್ಕವನ್ನೆಲ್ಲಾ ಧರ್ಮಗ್ರಂಥವನ್ನು ಸುಟ್ಟು ಬಿಸಾಡಿಸುತ್ತೇವೆ

10. ರಾಮನನ್ನೇ ( ಈತನಿಂದ ಈ ದೇಶಕ್ಕೆ ಏನೂ ಕೊಡಿಗೆ ಇಲ್ಲದ್ದಿದ್ದರೂ ) ಈ ದೇಶದ ದೇವರೆಂದು ಎಲ್ಲರು ಒಪ್ಪಿಸುತ್ತೇವೆ.
ಮುವತ್ತು ಮೂರು ( ೩೩ )ಕೋಟಿ ಮನೆ ದೇವರನ್ನು ಕಿತ್ತು ಬಿಸಾಟು 

11. ಭಾರತದಲ್ಲಿ ನಾಲ್ಕು ಅಲ್ಲ ಐದು ವರ್ಣಾಶ್ರಮ ಧರ್ಮವನ್ನು ಮತ್ತೇ ತರಬಯಸುತ್ತೇವೆ. ಅಂದರೆ, ಮುಖದಿಂದ ಹುಟ್ಟಿದ ( ಹಾಗೆ ಯಾರು ಹುಟ್ಟಿಲ್ಲ ಅದು ಬೇರೆ ಮಾತು )ಬ್ರಾಹ್ಮಣ, ತೊಳಿನಿಂದ ಹುಟ್ಟಿದ ಕ್ಷತ್ರಿಯ( ಹಾಗೆ ಯಾರು ಹುಟ್ಟಿಲ್ಲ ಅದು ಬೇರೆ ಮಾತು ) ತೊಡೆಯಿಂದ ಹುಟ್ಟಿದ ವೈಶ್ಯ ( ಹಾಗೆ ಯಾರು ಹುಟ್ಟಿಲ್ಲ ಅದು ಬೇರೆ ಮಾತು ) ಕಾಲುಗಳಿಂದ ಹುಟ್ಟಿದ ಶೂದ್ರ ಮತ್ತು ಪಂಚಮರು ( ಹಾಗೆ ಯಾರು ಹುಟ್ಟಿಲ್ಲ ಅದು ಬೇರೆ ಮಾತು )ಇವರು ತಮ್ಮ ತಮ್ಮ ಕಾರ್ಯವನ್ನೇ ಮಾಡಿಸುತ್ತೇವೆ.

12. ಬ್ರಾಹ್ಮಣನು ( ಇಲ್ಲದಾ ದೇವರಗೆ ಪೂಜೆ ಯಾಗ ಯಙ್ಞ ಮಾಡಿಕೊಂಡಿರುತ್ತಾನೆ ) ಕ್ಷತ್ರಿಯನಿಗೆ ಉಪದೇಶ ನೀಡುತ್ತಿರುತ್ತಾನೆ. ಅವನೋ ಬ್ರಾಹ್ಮಣನು ಇವನು ಹೇಳಿದಂತೆ ನಡೆಸುತ್ತೇವೆ.

13. ಕ್ಷತ್ರಿಯನು ದೇಶವನ್ನು ಬ್ರಾಹ್ಮಣರನ್ನು ಕಾಪಾಡಲು ತನ್ನ ಮನಃ ಪೂರ್ವಕಪ್ರಯತ್ನ ಮಾಡಿಸುತ್ತೇವೆ.

14. ವೈಶ್ಯ ತನ್ನ ತನ್ನ ವ್ಯಾಪಾರದಲ್ಲಿನ ಲಾಭದಲ್ಲಿ ೩೦% ಭಾಗ ವನ್ನು ರಾಜನಿಗೆ ಕೊಡಬೇಕು ೨೦% ಭಾಗ ದೇವರಿಗೆ ದೇವಾಲಯಗಳಿಗೆ ಕೊಡಿಸುತ್ತೇವೆ.

15. ಶೂದ್ರನು, ಶೂದ್ರ ಯಾರಾಗಿದ್ದರೂ ಗೌಡ ಲಿಂಗಾಯಿತ ಕುರುಬ ವಿಶ್ವಕರ್ಮ ( ಶಿಲ್ಪಿ ಕಮ್ಮಾರ ಬಡಗಿ )ಗಾಣಿಗ ಅಗಸ ದಲಿತ  ಹೀಗೆ ನೀವು ಭಾವಿಸುವ ಇವರೆಲ್ಲಾ ಒಂದೇ ತಾನು ಬ್ರಾಹ್ಮಣ ಕ್ಷತ್ರಿಯನ ವೈಶ್ಯನ ಸೇವೆಯನ್ನು ಕಡ್ಡಯವಾಗಿ ಮಾಡಿಸುತ್ತೇವೆ.

16. ಪಂಚಮರು ಈ ಎಲ್ಲರ ಸೇವೆಯನ್ನು ಕಡುಕಡ್ಡಾಯವಾಗಿ ಮಾಡಲೇಬೇಕು ಇವನು ಯಾರು ಬಂದರು ಅಡ್ಡ ಬಂದರು ಎದುರಿಗೆ ನಿಲ್ಲಬಾರದು ಮಾತನಾಡಬಾರದು ಈತನಿಗೆ ಮಾತ್ರ ಬಹಳಷ್ಟು ಕಟ್ಟಪ್ಪಣೆಗಳಿವೆ ಪಾಲಿಸಲೇಬೇಕೆಂದು, ಹಾಗಿಲ್ಲದ ಪಕ್ಷ ದೊಡ್ಡ ಶಿಕ್ಷೆಯನ್ನೇ ಕೊಡಬಯಸುತ್ತೇವೆ.

17. ಬಟ್ಟೆ ಬರೆಗಳೂ ಕೂಡ ನಮ್ಮಹಳೆ ಸಂಸ್ಕೃತಿಯಂತೆಯೇ ಇರಬೇಕು ಹೆಣ್ಣುಗಳಿಗೆ ಸಮಾನತೆ ಇರಬಾರದು.

18. ಈಗಿರುವ ಹಿಂದೂ ಇಸ್ಲಾಂ ಕಾನೂನನ್ನು ತೆಗೆದು ಮನು ಬರೆದ ಮನುಸ್ಮೃತಿಯನ್ನೇ ಮತ್ತೇ ಕಾನೂನಾಗಿ ತಂದೆ ತರುತ್ತೇವೆ . 

 

                                                               

                                                                    ಇಂತಿ ನಿಮ್ಮವರೆ ಆದ     

                       

   

 ರಾಕ್ಷಸ ಸಾಂಸ್ಕೃತಿಕ ಸಂಘ

    ----------------------------------------------------------------------------------------------------------------------------------------------------------------------------------------------------------                                                                           

                                                                                ಶೂದ್ರರು    

 

                     
 
                                            ಧರ್ಮವೆಂದರೇ ಒಟ್ಟುಗೂಡಿಸು ಎಂದು ಅರ್ಥವಿದೆ. ಧರ್ಮವೆಂದರೇ ಐಕ್ಯಗೊಳಿಸುವ ಶಕ್ತಿ ಆದರೆ, ನಮ್ಮ ಭಾರತದಲ್ಲಿನ ಹಿಂದೂ ಧರ್ಮವೋ ಛಿಧ್ರ ಛಿಧ್ರಗೊಳಿಸುವ ಶಕ್ತಿ. ಇದಕ್ಕೆ ಈ ಶಕ್ತಿಗೆ ಬ್ರಾಹ್ಮಣರನ್ನು ಮೂಲ ಪುರುಷರೆಂದು ಕೆಲವರು ನಂಬುತ್ತಾರೆ. ಅದು ಸರಿಯಾದುದಲ್ಲ. ಯಾರೋ ಅಯೋಗ್ಯನು ಸೃಷ್ಟಿಸುದ ರಚಿಸಿದ ಮಾಡಿದ ಸಿದ್ಧಾಂತವನ್ನು ಈ ಕ್ರಿಯೆಯನ್ನು ಬ್ರಾಹ್ಮಣ ಸಹಾಯ ಹಸ್ತ ನೀಡಿದರು ಮಾಡಿದರು ಎನ್ನುವುದು ಸರಿಯಾದುದು. 
                                            ಋಗ್ವೇದದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರ ಈ ಮೂರರ ಪ್ರಸ್ಥಾಪ ಮಾತ್ರವಿದೆ, ಶೂದ್ರರ ಪ್ರಸ್ಥಾಪವಿಲ್ಲ. ಅಂದರೇ, ಯಾರೂ ಕೀಳುತನದ ಮನುಷ್ಯರು ಈ ದೇಶದ ಮೊದಲ ಪ್ರಜೆಯನ್ನು ಮೂಲಪುರುಷರಾದ ದ್ರಾವಿಡರನ್ನು ಶೂದ್ರನೆಂದರು ನಾಲ್ಕನೇ ಜಾತಿಯಾಗಿ ದಾಸ್ಯು ದಸ್ಸ್ಯು ಎಂದು ಕರೆದರು. ಸಾರಸಗಟಾಗಿ ದ್ರಾವಿಡರು ವಿಧಿಯಿಲ್ಲದೆ ಇವರಿಗೆ ದಾಸರಾದರು. 
                                            
                                             ಶೂದ್ರರು ಯಾರು ?ಯಾರು ? ಶೂದ್ರರು ಆರ್ಯರು ಬರುವ ಮೊದಲಿದ್ದ ಪೂರ್ವಿಕರು ಅಥವಾ ಒಂದು ಪಂಗಡ ಅಥವಾ ಬುಡಕಟ್ಟು ಜನರು ಅಲೆಕ್ಸಾಂಡರ್  ಮಹಾಶಯ ಇವರಲ್ಲಿನ ಅನೇಕ ರಾಜ್ಯಗಳನ್ನು ಗೆದ್ದು ಬಂದಿದ್ದ 
                      ಅಂದಿನ ಸುದಾಸ ವಶಿಷ್ಟನನ್ನು ಪೌರೋಹಿತದಿಂದ ಬಿಡಿಸಿ ಕ್ಷತ್ರಿಯನಾದ ವಿಶ್ವಾಮಿತ್ರನನ್ನು ಆ ಸ್ಥಾನದಲ್ಲಿ ಕೂರಿಸಿದ್ದ ಪ್ರಸಂಗಗಳು ಮುಂದೆ ಈ ಇಬ್ಬರೂ ಋಷಿಗಳು ಜೀವನದಲ್ಲಿ ನಡೆದ ವಿರಸವನ್ನು ಪರಿಗಣಿಸಿದರೇ, ಹಾಗೂ ನಹುಷ ಸಪ್ತಋಷಿಗಳ ಪ್ರಾಚೀನ ಕಾಲದಲ್ಲಿಬ್ರಾಹ್ಮಣ ಶೂದ್ರರ ನಡುವೇ ಬಹಳ ಕಲಹಗಳು ನಡೆದಿವೆಂದು ಗೊತ್ತಾಗುತ್ತದೆ. ಭಾರತದ ನ್ಯಾಯಾಲಯಗಳ ತೀರ್ಪಿನ ಪ್ರಕಾರ ಬಿಹಾರ ಮತ್ತು ಉತ್ತರ ಪ್ರದೇಶದ ಮತ್ತು ಕಾಶಿಯ ಕಾಯಸ್ತರು ಶೂದ್ರರು. ಇನ್ನೊಂದು ಉಚ್ಚನ್ಯಾಯಲಯ ತೀರ್ಪಿನ ಪ್ರಕಾರ ಬಂಗಾಳ ಕಾಯಸ್ತರು ಶೂದ್ರರು. ಮದ್ರಾಸ್ ಉಚ್ಚನ್ಯಾಯಲಯ ತೀರ್ಪಿನ ಪ್ರಕಾರ ಎಲ್ಲಾ ಮರಾಠಾರು ಶೂದ್ರರು. ಮದ್ರಾಸ್ ಉಚ್ಚನ್ಯಾಯಲಯ ತೀರ್ಪಿನ ಪ್ರಕಾರ ಎಲ್ಲಾ ಯಾದವರೂ ಶೂದ್ರರು.
 
ಹಿಂದೂ ಸಂಹಿತೆ ಪ್ರಕಾರ ಶೂದ್ರರಿಗೆ ಅನೇಕ ನಿಷಿದ್ಧಗಳನ್ನು ಹೇರಿದೆ.
೧.  ಶೂದ್ರರು ಏಂದೂ ವೇದಗಳನ್ನು ಓದುವಂತಿಲ್ಲ. 
೨.  ಶೂದ್ರರು ಹೋಮಕ್ಕೆ ಬೇಕಾದ ಹಾಲನ್ನು ಕರೆಯುವಂತಿಲ್ಲ.
೩.  ಶೂದ್ರರು ಯಙ್ಞದ ಸಮಯದಲ್ಲಿ ಅಲ್ಲಿ ಹಾಜರಾಗಬಾರದು.
೪.  ಶೂದ್ರರಿಗೆ ಸೋಮಪಾನ ಅರ್ಹವಾದುದಲ್ಲ.
೫.  ಶೂದ್ರರಿಗೆ ವೇದಾಧ್ಯಾಯನ ಮತ್ತು ಯಙ್ಞಧಿಕಾರ ನಿಷಿದ್ಧ. 
೬.  ಶೂದ್ರರು ವೇಧವನ್ನು ಓದಿದರೇ , ಧರ್ಮ ಶಾಸ್ತ್ರವನ್ನು ಭೋಧಿಸಿದರೇ ಅವನನಾಲಿಗೆ ಕತ್ತರಿಸಬೇಕು.
೭.  ಶೂದ್ರನಿಗೆ ಪಾಠವನ್ನು ಹೇಳಿದರೆ ಪಾಪವು ಬರುತ್ತದೆ.ಅದು ದೊಡ್ದ ಅಪರಾಧವು ಹೌದು.
೮.  ಶೂದ್ರರು ದ್ವಿಜರ ಮಹಿಳೆಯೊಂದಿಗೆ ಮಲಗಿದರೇ ಮರಣ ದಂಡನೇಯೇ ವಿಧಿಸಬೇಕು.
೯.  ಶೂದ್ರರ ಮಹಿಳೆಯೊಂದಿಗೆ ಬ್ರಾಹ್ಮಣನೂ ಮಲಗಿದರೇ ಅವನಿಗೆ ಬಹಿಷ್ಕಾರವನ್ನು ಮಾತ್ರವೇ ಹಾಕಬೇಕು.
೧೦. ಶೂದ್ರನು ಕೊಟ್ಟ ಅನ್ನವನ್ನು ತಿಂದ ಬ್ರಾಹ್ಮಣನು ಮತ್ತೇ ಹಂದಿಯಾಗಿ ಹುಟ್ಟುತ್ತಾನೆ.
೧೧. ಶೂದ್ರನೊಬ್ಬ ಅತಿಥಿಯಾಗಿ ಬಂದರೇ, ಮೊದಲು ಕೆಲಸವನ್ನು ಕೊಟ್ಟು ಕೆಲಸ ಮಾಡಿದಮೇಲೆ ಅನ್ನವನ್ನು ಹಾಕಬೇಕು.
೧೨. ಶೂದ್ರರು ಬ್ರಾಹ್ಮಣನನ್ನು ಬೈದರೇ, ಅವನ ಬಾಯಿಗೆ ಹತ್ತು ಅಂಗುಲದ ಕಬ್ಬಿಣವನ್ನು ಕಾಯಿಸಿ ಅವನ ಬಾಯಿಯಲ್ಲಿ ತುರುಕುವುದು.
೧೩. ಶೂದ್ರನನ್ನು ಬ್ರಾಹ್ಮಣರು ಹೇಗಾದರೂ ಬಯ್ಯಬಹುದು.
೧೪. ಶೂದ್ರರನ್ನು ಇತರಂತೆ ಏಂದೂ ಗೌರವಿಸಬಾರದು.
೧೫. ಶೂದ್ರರನ್ನು ದ್ವಿಜರು ಕೊಂದರೆ, ಪಾಪವೇನು ಇಲ್ಲ. ಶಿಕ್ಷೆಯು ಇಲ್ಲ.
೧೬. ಶೂದ್ರನು ತನಗಾಗಿ ಸ್ವಂತ ಆಸ್ತಿಯನ್ನು ಸಂಪಾದಿಸುವಂತಿಲ್ಲ.
೧೭. ಶೂದ್ರರ ಆಸ್ತಿಯನ್ನು ಬ್ರಾಹ್ಮಣನೂ ಕಸಿದುಕೊಂಡರು ಅದು ತಪ್ಪಾಗುವುದಿಲ್ಲ.
೧೮. ಶೂದ್ರರ ಮೇಲೆ ಹೀಗೆ ನಮ್ಮ ಧರ್ಮಶಾಸ್ತ್ರಗಳು ಭಾರಿ ಕಟ್ಟಳೆಯನ್ನು ಹೇರಿದೆ
ಪ್ರಪಂಚದಲ್ಲಿ ಏಲ್ಲಿಯೂ ಇಲ್ಲದ ಇಂತಹ ಕಟ್ಟುಗಳನ್ನು ಹೇರಿದ ಹಿಂದೂ ಧರ್ಮವನ್ನು ಯಾವ ಮುಠ್ಠಾಳನೂ ಒಪ್ಪುವುದಿಲ್ಲ. ಒಪ್ಪಿದಲ್ಲಿ ಅವನನ್ನು " ಹಿಂದೂ "ವಲ್ಲ ಹಂದಿ ಎನ್ನಬೇಕಾಗುತ್ತದೆ.
ಲೇಖನ ವರ್ಗ (Category): 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.