20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕದ್ದು ತ೦ದ ಹಾಡು.!!!!!

July 4, 2012 - 5:39pm
gururajkodkani

.,

ಗೆಳತಿ,

 

ನಿನ್ನ ನೆನಪಲಿ ಬರೆದ ಪ್ರೇಮದ ಓಲೆ

ಬಣ್ಣ ಬಣ್ಣದ ಚಿತ್ತಾರವಾಯ್ತು.

 

ಬೆಳಗಿನ ಪುಷ್ಪವಾಯ್ತು

ರಾತ್ರಿಯ ಚುಕ್ಕೆಗಳಾಯ್ತು

 

ದೂರದಲ್ಲಿ ಕೇಳಿಸುವ ಸ೦ಗಿತದಲ್ಲೂ

ನಿ ಬ೦ದ೦ತಾಯ್ತು

ಮೊಗ್ಗೊ೦ದು ಅರಳಿದರೇ

ನೀ ನಾಚಿದ೦ತೆನಿಸಿತು

 

ಗಾಳಿಯಲ್ಲಿನ ಮಧುರ ಸುವಾಸನೆ

ನಿನ್ನ ಮು೦ಗುರಳನ್ನೇ ನೆನಪಿಸಿತು.

 

ನಿನೆಲ್ಲಿರುವೆಯೋ  ನಾನಲ್ಲಿರುವೆ

 ನಾ ಹೃದಯವಾದ ರೇ ,ನಿ ಮಿಡಿತವಾಗುವೆ

ನಾ ಪಯಣಿಗನಾದರೇ ,ನಿ ಗುರಿಯಾಗುವೆ.

 

ನಾ ದಾಹವಾದರೇ,ನೀ ಮಳೆಯಾಗುವೆ

ನಿನ್ನ ಕಣ್ಗಳೆ ನನ್ನ ಜಗ,ಸ್ವರ್ಗ ನಿನ್ನ ಆ೦ಚಲ

 

 

 

ದಯವಿಟ್ಟು ಕ್ಷಮಿಸಿ .... ಕವಿತೆ ಬರೆಯೋಣವೆ೦ದುಕೊ೦ಡೆ . ಬರೆಯಲಾಗಲಿಲ್ಲ ಹಳೆಯ ಹಿ೦ದಿ ಹಾಡೊ೦ದನ್ನು ಅನುವಾದಿಸಿದ್ದೇನೆ(ಹಾಗ೦ದುಕೊ೦ಡಿದ್ದೇನೆ) ....ಸಹಿಸಿಕೊಳ್ಳಿ ..... ಹಾಡನ್ನು ಊಹಿಸಿಕೊಳ್ಳಿ..!!!

 

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by kamath_kumble on

ಲಿಕ್ಖೆ ಜೋ ಖತ್ ತುಜೆ .. ವೋ ತೆರಿ ಯಾದ ಮೇ .. ಹಜಾರೊ ರಂಗ್ ಕೆ ನಜಾರೆ ಬನ್ ಗಯೇ ...
ಹಿಂದೊಮ್ಮೆ ಅಸು ಅವರು ಈ ಹಾಡನ್ನು ಕನ್ನಡದಲ್ಲಿ ತರ್ಜುಮೆ ಮಾಡಿದ ನೆನಪು ... ಪ್ರಯತ್ನ ಚೆನ್ನಾಗಿದೆ ಗುರುರಾಜ್ ಅವರೇ ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.