ಈಗಿನಂತೆ 2 ಸದಸ್ಯರು ಮತ್ತು 95 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಏಳು ಬೀಳುಗಳು
pavanaja's picture
15
Aug
2005
ಪುಟ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಏಳು ಬೀಳುಗಳು

(ಕರ್ನಾಟಕ ಮತ್ತು ಬೆಂಗಳೂರಿಗೆ ಅನ್ವಯಿಸಿದಂತೆ ಒಂದು ಅವಲೋಕನ) ಜಾಗತಿಕ ಮಾಹಿತಿ...
ಪ್ರತಿಕ್ರಿಯೆಗಳು: 4
ಹಿಟ್ಸ್ : 2,204
ಪಾಕಿಸ್ತಾನದ ದೇವಾಲಯಗಳು - ಇನ್ನಷ್ಟು ಮಾಹಿತಿಗಳು
arshad's picture
Arshad
26
Feb
2010
ಬ್ಲಾಗ್ ಬರಹ

ಕೆಲವು ದಿನಗಳ ಮುನ್ನ ಪಾಕಿಸ್ತಾನದ ದೇವಾಲಯಗಳು ಎಂಬ ವಿಷಯದ ಮೇಲೆ ಚುಟುಕಾದ ಒಂದು ಲೇಖನ ಬರೆದಿದ್ದೆ. ಮಾನ್ಯ ಶ್ರೀ ಪೆಜತ್ತಾಯರು ಈ ಲೇಖನಕ್ಕೆ ಪ್ರತಿಕ್ರಿಯಿಸಿದವರಲ್ಲಿ ಮೊದಲಿಗರು...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,239
ಮಲೇರಿಯಾ ಸೊಳ್ಳೆಗಳಿಗೆ ಬಿಯರ್ 'ಸೇವಕರು' ಇಷ್ಟವಂತೆ!
shivaram_shastri's picture
ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ
10
Mar
2010
ಪುಟ

ಅಪರೂಪಕ್ಕೆ ಬೆಳಿಗ್ಗೆ ಬೇಗ ಎದ್ದು, ಅಂತರ್ಜಾಲದಲ್ಲಿ ಏನನ್ನೋ ಓದಬೇಕೆಂದು ಹುಡುಕುತ್ತಿದ್ದಾಗ, ಅದು ಹೇಗೋ ಬಿಯರ್ ಸೇವನೆ ಮತ್ತು ಮಲೇರಿಯಾ ಸೊಳ್ಳೆಗಳ ಕುರಿತು...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,423
ನಕ್ಸಲೀಯರು ಮತ್ತು ಪೊಲೀಸರ ಮಧ್ಯೆ ನಲುಗುತ್ತಿರುವ ಮಲೆನಾಡು
ismail's picture
ismail
11
Aug
2005
ಪುಟ
ರ್ನಾಟಕದಲ್ಲಿ ನಕ್ಸಲೀಯರ ಸಮಸ್ಯೆ ಆರಂಭವಾಗಿ ಆಗಲೇ ಒಂದು ವರ್ಷ ಕಳೆಯಿತು. ಈ ಹೊತ್ತಿನವರೆಗೂ ಇದರ ಮೂಲ ಕಾರಣಗಳನ್ನು ಶೋಧಿಸುವ ಪ್ರಯತ್ನಗಳು...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,920
ಗಣಪತಿ ವಿಸರ್ಜನೆ ನಾಳೆ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
05
Sep
2006
ಪುಟ
"ಗಣಪತಿ ಬಂದ, ಕಾಯ್ಕಡುಬು ತಿಂದ", ಎಂದು ಸಡಗರಿಸುವ ಹೊತ್ತಿಗೆ, ಆಗಲೇ ವಿಘ್ನೇಶ್ವರನಿಗೆ ವಿದಾಯ ಸಲ್ಲಿಸುವ ಸಮಯ ಹತ್ತಿರವಾಗುತ್ತಿದೆ ! ನಾವು ಈಗ ಹೇಳಬೇಕಾದದ್ದು ಮುಂದಿನ ವರ್ಷ ಬೇಗ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,356
ಬಯಲಾಟದ ಬೆರಗು
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
04
Feb
2012
ಬ್ಲಾಗ್ ಬರಹ

 

ಹಿತವಾದ ಚಳಿ; ದಾರಿಯುದ್ದಕ್ಕೂ ಇಬ್ಬನಿ ಬಿದ್ದ ಗದ್ದೆ ಅಂಚಿನ ಹುಲ್ಲುಸಾಲು; ಅದರ ಮೇಲೆ ನಿಂತ ಹನಿಗಳಿಂದ ಕಾಲಿಗೆ ಥಂಡಿ ನೀರಿನ ಪ್ರಾಕ್ಷಾಳನ....
ಪ್ರತಿಕ್ರಿಯೆಗಳು: 13
ಹಿಟ್ಸ್ : 261
ಬಳಿ ಬಂದವರಿಗೆಲ್ಲ ಗಂಧವನ್ನು ಹಂಚಿದವನು - ಕಿ.ರಂ
naasomeswara's picture
ನಾ.ಸೋಮೇಶ್ವರ
08
Aug
2010
ಬ್ಲಾಗ್ ಬರಹ

...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,003
ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...
Chamaraj's picture
ಚಾಮರಾಜ ಸವಡಿ
30
Dec
2009
ಪುಟ

...

ಪ್ರತಿಕ್ರಿಯೆಗಳು: 21
ಹಿಟ್ಸ್ : 2,451
ಕಾಮನ ಹುಣ್ಣಿಮೆ
hamsanandi's picture
ಹಂಸಾನಂದಿ
19
Mar
2011
ಬ್ಲಾಗ್ ಬರಹ

ಇದೀಗ ತಾನೇ ನೆನಪಾಯ್ತು - ನಾಳೆ ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ...

ಪ್ರತಿಕ್ರಿಯೆಗಳು: 8
ಹಿಟ್ಸ್ : 738
ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ ಉದ್ಘಾಟನೆ ಮತ್ತು ಮೂರು ಪುಸ್ತಕಗಳ ಲೋಕಾರ್ಪಣೆ
guruve's picture
Guruprasad D N
01
Sep
2011
ಲೇಖನ

ಆಕೃತಿ ಅಂತರ್ಜಾಲ ಕನ್ನಡ ಪುಸ್ತಕ ಮಳಿಗೆ (ಕನ್ನಡ ಬುಕ್ಸ್ ಸೆಲ್ಲಿಂಗ್ ಪೋರ್ಟಲ್) ಉದ್ಘಾಟನೆ 

...
ಪ್ರತಿಕ್ರಿಯೆಗಳು: 2
ಹಿಟ್ಸ್ : 339

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಕನಸುಗಾರ...

ಕನಸುಗಾರ...

ಚಿನ್ನದ ಛಾವಣಿಯ ಮೇಲೆ, ಹುಯ್ದಿದೆ ಮುತ್ತು ರತ್ನಗಳ ಮಳೆ...

ಹರಿದು ನೆಲ ಸೇರಿತದು, ಇಲ್ಲಿ ನಿನ್ನ ನಗುವಿಗೊ೦ದೆ ಬೆಲೆ...

 

ದ೦ತದ ಮನೆಯ೦ಗಳದಲ್ಲಿ, ಕುಳಿತು ಕಾದಿಹ ಚ೦ದ್ರ ಅಳಿಸಿ ತನ್ನ ಕಪ್ಪು ಕಲೆಯ...

ಮಿ೦ಚಾಗಿ ಮೆರೆವ ನಿನ್ನ ಹಿಡಿಯಲು, ಹಾಸಿಹ ನಕ್ಶತ್ರಗಳಲ್ಲಿ ನೇಯ್ದ ಬಲೆಯ...

 

ಇದು ಕನಸಿನ ಲೋಕ ಚೆಲುವೆ...

ಇಲ್ಲಿ ಎಲ್ಲೆಲ್ಲೂ ನೀನೇ ಇರುವೆ...

 

ಆ ಸೂರ್ಯ ವೈರಾಗಿ, ಲೋಕದ ತುದಿಯಲ್ಲಿ ನ೦ದಿಹನು, ಸಿಗದೆ ನಿನ್ನ ಹೊಗಳಲು ಪದಗಳು...

ಈ ಬೆ೦ಕಿ ನಿನ್ನ ಬೈರಾಗಿ, ಶಿಸ್ತಾಗಿ ಕುಳಿತಿಹನು ಈ ಇರುಳಲ್ಲಿ ನಿನ್ನ೦ದವ ಬೆಳಗಲು...

 

ಬೆರಗಾಗಿ ಮತ್ತೆ ಮತ್ತೆ ಬರುತಿರೆ, ನಿನ್ನ ನೋಡಲು ಆ ಸಿಡಿಲು...

ಕಾದಿಹೆ ಇಡೀ ಲೋಕವು ನಿನಗಾಗಿ, ಬರಿದು ಮಾಡಿ ತನ್ನ ಒಡಲು...

 

ಇದು ಕನಸಿನ ಲೋಕ ಚೆಲುವೆ...

ಈ ಲೋಕಕ್ಕೆ ನೀನೇ ಒಡವೆ...

 

ರಾತ್ರಿ ನೆರೆದಿದೆ, ಗಾಳಿಯ ಹಸಿವಿ೦ಗದೆ,  ಬ೦ದಿದೆ ಮತ್ತೆ ನಿನ್ನ ಚು೦ಬಿಸಲು...

ಕಲ್ಲು ಹೃದಯದ, ಬೆಟ್ಟ ಕರಗಿದೆ, ನದಿಗಳ ಮಾಲೆ ಹಿಡಿದು ನಿನ್ನ ಒಲಿಸಲು...

 

ವಿಷ, ತ್ಯಜಿಸಿ ಸರ್ಪ, ಸುಳ್ಳುಗಳ ಕ೦ತೆ ತ೦ದಿದೆ, ಸಿಹಿ ಮಾತಲ್ಲಿ ನಿನ್ನ ನ೦ಬಿಸಲು...

ಹುಲಿ, ಸಿ೦ಹಗಳು, ವಾದ್ಯ ಹಿಡಿದು ನುಡಿಸಿವೆ, ಸಿಹಿ ಗಾನದ ಅಲೆಯಲ್ಲಿ ನಿನ್ನ ಒಲಿಸಲು...

 

ಇದು ಕನಸಿನ ಲೋಕ ಚೆಲುವೆ...

ಪ್ರತಿ ಜೀವಕ್ಕೂ ಇಲ್ಲಿ ನಿನ್ನ ಮೇಲೆ ಒಲವೇ...

 

ಕಲ್ಲು ಕವಿಯಾಗಿದೆ, ಮರವು ಬಿಲ್ಲಾಗಿದೆ, ಸೆಟೆದು ನಿ೦ತಿದೆ ಹೂಡಿ ಬಯಕೆಗಳ ಹೂಬಾಣ...

ಒಲಿದು ದೂರಾದೀಯೇ, ನನ್ನ ಹೃದಯ ಮುರಿದೀತು, ಹೂವ೦ತೆ ಹಗುರ ಈ ಕನಸು, ಜೋಪಾನ...

 

ಕಳೆದ೦ತೆ ಈ ಇರುಳು, ಸಿಹಿಯಾಗಿ ಹಾಡಿವೆ ನೂರು ಹಕ್ಕಿಗಳು ಹಾಡು...

ಬೆಳಗಾಗಿ ನೀ ಹೊರಟಾಗ, ಇಲ್ಲಿ ಉಳಿಯುವುದು ಖಾಲಿ ಇರುವ ಹಕ್ಕಿ ಗೂಡು...

 

ಇದು ಕನಸಿನ ಲೋಕ ಚೆಲುವೆ...

ಮತ್ತೆ ನಿನಗೆ ತೋರಿಸಲು ನಾ ಬರುವೆ...

Average: 5 (1 vote)
44 ಹಿಟ್ಸ್

ಪ್ರತಿಕ್ರಿಯೆಗಳು

gurudutt_r's picture
07
Feb
2012
5:08

ನಿತಿನ್,

ಮಾಯಾಲೋಕಕ್ಕೆ ಕರೆದೊಯ್ದು ಅಲ್ಲಿ ನಮ್ಮನ್ನು ಪ್ರೀತಿಯಲ್ಲಿ ತೋಯ್ದು ತರುವಲ್ಲಿ ನಿಮ್ಮ ಕವನ ಯಶಸ್ವಿಯಾಗಿದೆ. ಪ್ರೇಮ ಜೇನ ಸುರಿಸುವ ನಿಮ್ಮ ಕವನಕ್ಕೆ ಧನ್ಯವಾದಗಳು.

ರಾ.ಗುರುದತ್

Nitte's picture
19
Feb
2012
10:50

ಕವನ ಓದಿದ ನಿಮ್ಮ ಸು೦ದರ ಅನುಭವ ಕೇಳಿ ಬಹಳ ಸ೦ತಸವಾಗಿದೆ ಗುರುದತ್ ಅವರೆ...
ನಿಮ್ಮ ಪ್ರತಿಕ್ರಿಯೆ ಹ೦ಚಿಕೊ೦ಡಿದಕ್ಕೆ ಧನ್ಯವಾದಗಳು... :)