ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 86 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಪ್ರಶ್ನೆ ಉತ್ತರಗಳೆಂಬ ಬಿಂಬ ಪ್ರತಿಬಿಂಬ!
uniquesupri's picture
ಸುಪ್ರೀತ್.ಕೆ.ಎಸ್
25
Nov
2009
ಪುಟ

ಸ್ವಘಟ್ಟಿ ಯಾರು, ಸ್ವಘಟ್ಟಿ ಇರುವುದು ಯಾವ ರೂಪದಲ್ಲಿ, ಸ್ವಘಟ್ಟಿ ಹೆಣ್ಣೋ ಗಂಡೋ, ಊಟವಾದ ಮೇಲೆ ಎಲೆಅಡಿಕೆ ಹಾಕುವ ಅಭ್ಯಾಸವಿದೆಯೇ,  ಸ್ವಘಟ್ಟಿಯ ಲೈಂಗಿಕ ಆಸಕ್ತಿಗಳು ಎಂಥವು...

ಪ್ರತಿಕ್ರಿಯೆಗಳು: 29
ಹಿಟ್ಸ್ : 1,605
ಇದರಾಚೆಗೆ ಏನೂ ಇಲ್ಲ! -- ಫಿನ್ಲೆಂಡ್ ಪ್ರವಾಸ ಕಥನ ಕೊನೆಯ ಭಾಗ (೧೬)
anilkumar's picture
ಎಚ್.ಎ. ಅನಿಲ್ ಕುಮಾರ್
25
Jan
2011
ಲೇಖನ

 

 ಇದರಾಚೆಗೆ ಏನೂ ಇಲ್ಲ!

 

ನಾನು ಮತ್ತು ಭುಪ್ತ ಮುಚ್ಚಿದ ಪಬ್ಬಿನ ಹೊರಗೆ ಕುಳಿತಿದ್ದೆವು. ಆತನ ಆತ್ಮಚರಿತ್ರೆಯ...

ಪ್ರತಿಕ್ರಿಯೆಗಳು: 0
ಹಿಟ್ಸ್ : 486
ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆ-೧
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
14
Sep
2006
ಬ್ಲಾಗ್ ಬರಹ
ಕಂಪ್ಯೂಟರ್ ಆಫ್ ಆಗಿರುವಾಗ ಅದು ನಿರ್ಜೀವ ಯಂತ್ರವಷ್ಟೇ . ಇಂಥ ಕಂಪ್ಯೂಟರ್ ನ CPU ಡಬ್ಬಿ , , ಪ್ರಿಂಟರ್ , ಮೋಡೆಮ್ , ಕೀಬೋರ್ಡ್ , ಪರದೆ(screen) ಒಳಗೊಂಡ ಮಾನಿಟರ್ ಇತ್ಯಾದಿ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,799
ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.
modmani's picture
ಮೊದ್ಮಣಿ
30
Mar
2011
ಬ್ಲಾಗ್ ಬರಹ

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಕುವೆಂಪು ವಿರಚಿತ "ಶ್ಮಶಾನ ಕುರುಕ್ಷೇತ್ರಂ" ನಾಟಕ ಓದುತ್ತಿದ್ದೆ.  ಕುವೆಂಪುರವರ  ಕೃತಿ ಗಳನ್ನೋದುವುದು ಸದಾ...

ಪ್ರತಿಕ್ರಿಯೆಗಳು: 9
ಹಿಟ್ಸ್ : 805
ಪುಣೆಯಲ್ಲಿ ನಡೆದ ಲೊಕಲೈಸೇಶನ್ ಕ್ಯಾಂಪ್‌
sprasad's picture
ಶಂಕರ್ ಪ್ರಸಾದ್
23
Mar
2010
ಪುಟ

        ಉಚಿತ ಮುಕ್ತ ಆಕರ ತಂತ್ರಾಂಶಗಳೆಡೆಗೆ ಪ್ರೀತಿಯಿರುವ ಹಾಗು ಅದನ್ನು ಬಳಸುವ ಬಹಳಷ್ಟು...

ಪ್ರತಿಕ್ರಿಯೆಗಳು: 0
ಹಿಟ್ಸ್ : 1,016
ಅರೇಬಿಯಾದ ಪ್ರವಾಸಿ ತಾಣ "ಅಬ್ಹಾ"
abdul's picture
ಅಬ್ದುಲ್ ಲತೀಫ್ ಸಯ್ಯದ್
13
Nov
2011
ಬ್ಲಾಗ್ ಬರಹ

 

ಸೌದಿ ಅರೇಬಿಯಾ ಎಂದರೆ ಅಗಾಧ ಮರಳರಾಶಿ, ತೈಲ ಸಂಪತ್ತು ಮತ್ತು ಕುಖ್ಯಾತವಾಗಿ ಬಿನ್ ಲಾದೆನ್ ನನ್ನು ಪ್ರಪಂಚಕ್ಕೆ ನೀಡಿದ ದೇಶ ಎನ್ನುವುದು ಬಹುತೇಕ ಜನರ ಭಾವನೆ....

ಪ್ರತಿಕ್ರಿಯೆಗಳು: 6
ಹಿಟ್ಸ್ : 207
’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ!
anilkumar's picture
ಎಚ್.ಎ. ಅನಿಲ್ ಕುಮಾರ್
21
Jun
2010
ಬ್ಲಾಗ್ ಬರಹ

(೧೩೧) ದಂತಕಥೆಗಳು ಪ್ರಕ್ಷುಬ್ಧತೆ, ನೋವು ಮತ್ತು ಹಿಂಸೆಯನ್ನು ಉದ್ದೇಶಿಸುತ್ತವೆ. ಜನರು ಅದನ್ನು ಮರೆಯುವಂತೆ ಮಾಡುವ ಮೂಲಕ ಉದ್ದೇಶಿಸಲಾಗುತ್ತದೆ ಅವುಗಳನ್ನು! ವಿಶೇಷವೆಂದರೆ ಆ...

ಪ್ರತಿಕ್ರಿಯೆಗಳು: 7
ಹಿಟ್ಸ್ : 933
ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
naasomeswara's picture
ನಾ.ಸೋಮೇಶ್ವರ
23
Jul
2010
ಬ್ಲಾಗ್ ಬರಹ

     ...

ಪ್ರತಿಕ್ರಿಯೆಗಳು: 17
ಹಿಟ್ಸ್ : 1,202
ಚುಕು ಬುಕು ಚುಕು ಬುಕು ರೈಲೇ - ಪ್ರಬಂಧ
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
14
Dec
2011
ಲೇಖನ

ಆ ರೈಲು ಓಡುತ್ತಿರುವಾಗ ಬುಸು ಬುಸು ಹೊಗೆ! ಕಿಟಿಕಿಯ ಮೂಲಕ ಬೋಗಿಯ ಒಳಗೆ ನುಗ್ಗಿ ಬರುವ ಹೊಗೆಯಿಂದ ಒಳಗೆಲ್ಲಾ ಕಪ್ಪನೆಯ ಮಸಿ. ಅರ್ಧ ದಿನಕ್ಕಿಂತ ಜಾಸ್ತಿ ರೈಲು ಪ್ರಯಾಣ ಮಾಡಿದರೆ,...

ಪ್ರತಿಕ್ರಿಯೆಗಳು: 3
ಹಿಟ್ಸ್ : 162
ಪ್ರತಿಭಾ ನಂದಕುಮಾರ್
uday_itagi's picture
ಉದಯ್ ಇಟಗಿ
07
Nov
2009
ಪುಟ

(೧)

‘ಮತ್ತೆ ಅದೇ ಹಳೆಯ ಕಣಿ ಕೇಳಬೇಡ
ಬಾಲಕರಿಲ್ಲದ ಬಾಲೆ ಆಯ್ಕೆ ಹೊರತು ಅನಿವಾರ್ಯವಲ್ಲ
...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,286

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಕಪ್ಪು ಚುಕ್ಕೆ

ಕಪ್ಪು ಚುಕ್ಕೆ

ಬರೆಯಲು ನಾ ಬರಹಗಾರನಲ್ಲ 

ಕವಿಯಂತು ನಾ ಅಲ್ಲವೇ ಅಲ್ಲ..

ಗೀಚಬೇಕೆಂದಿತು ಮನಸ್ಸು

ಇದು ನನ್ನ ಮೊದಲ ಗೀಚು

ಸಂಪದದಲ್ಲಿ ಕಣ್ಣಿಟ್ಟವರಿಗೆ

 ನನ್ನದೊಂದು "ಕಪ್ಪು ಚುಕ್ಕೆ"

Average: 2 (1 vote)
56 ಹಿಟ್ಸ್

ಪ್ರತಿಕ್ರಿಯೆಗಳು

H A Patil's picture
05
Feb
2012
6:54

ಕೃಪಲಾನಿ ಬೇಕಲ್ ರವರೆ ವಂದನೆಗಳು

ಸಂಪದಕ್ಕೆ ನಿಮಗೆ ಸ್ವಾಗತ. ' ಕಪ್ಪು ಚುಕ್ಕೆ ' ಒಂದು ಒಳ್ಳೆಯ ಪ್ರಯತ್ನ, ಬರಹಗಾರನಲ್ಲ ಕವಿಯಲ್ಲ ಎಂದಿದ್ದೀರಿ, ಆದರೆ ಮನಸಿನ ಕರೆಗೆ ಓಗೋಟ್ಟು ನಿಮ್ಮ ಮನದಾಳದ ಮೊದಲ ತುಡಿತವನ್ನು ದಾಖಲಿಸಿದ್ದೀರಿ, ನಿಮ್ಮೊಳಗೊಬ್ಬ ಕವಿಯಿದ್ದಾನೆ ಕೀಳುರಿಮೆ ಬಿಡಿ, ಇದ ಕಪ್ಪು ಚುಕ್ಕಿಯಲ್ಲ ನಿಮ್ಮ ಅಭಿವ್ಯಕ್ತಿ ಕ್ರಮದ ಬೆಳ್ಳಿ ಚುಕ್ಕಿ, ಹೀಗೆಯೆ ಅಂತರಾಳದ ತುಡಿತವನ್ನು ದಾಖಲಿಸುತ್ತ ಹೋಗಿ, ನಿಮ್ಮ ಬೆಂಬಲಕ್ಕೆ ಆಸಕ್ತ ಸಂಪದದ ಓದುಗರಿದ್ದೇವೆ ಉತ್ತಮ ಪ್ರಯತ್ನಕ್ಕೆ ಧನ್ಯವಾದಗಳು

Kripalani's picture
07
Feb
2012
5:03

ನಿಮ್ಮ ಪ್ರೋತ್ಸಹಕ್ಕೆ ಧನ್ಯವಾದಗಳು.., ದಯಮಾಡಿ ತಪ್ಪುಗಲನ್ನು ತಿದ್ದಿ.

Kripalani's picture
07
Feb
2012
5:04

ನಿಮ್ಮ ಪ್ರೋತ್ಸಹಕ್ಕೆ ಧನ್ಯವಾದಗಳು.., ದಯಮಾಡಿ ತಪ್ಪುಗಳನ್ನು ತಿದ್ದಿ

Prakash.B's picture
07
Feb
2012
12:00

ನಾ ಕವಿಯಲ್ಲ ಅಂತ ಹೇಳುವುದರ್ ಮೂಲಕವೆ ನೀವು ಬರಹಕ್ಕಿಳಿದು ಕವಿ ಮನಸಿನವರಾದಿರಿ.ಸಂಪದಕ್ಕೆ ನಿಮಗೆ ಸ್ವಾಗತ ನಿಮ್ಮ ಕಾವ್ಯದ ಅಭಿವ್ಯಕ್ತಿ ಹೊಸದಾಗಿದೆ. ಕವಿತೆಯ ಬರಹ ಹೀಗೆ ಸಾಗಲಿ ಸರ್

Kripalani's picture
07
Feb
2012
5:05

ಧನ್ಯವಾದಗಳು ಪ್ರಕಾಶನವರೆ..

gurudutt_r's picture
07
Feb
2012
5:02

ಕೃಪಾಲಿನಿಯವರೆ,

ಕವಿತೆಗಳ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ. ಆದರೆ ಕವಿತೆ, ಕವನ, ಹನಿಗವನದ ಅಭಿರುಚಿ ಇರುವುದರಿಂದ ನಿಮ್ಮ ಮೂಲಕ ಇನ್ನೂ ಹೆಚ್ಚು ಹೆಚ್ಚಾಗಿ ಮನಸಿನ ಮಾತುಗಳು ಮುಸಲಧಾರೆಯಾಗಿ ಸುರಿಯಲಿ ಎಂದು ಆಶಿಸುತ್ತೇನೆ.

ರಾ.ಗುರುದತ್.

Kripalani's picture
07
Feb
2012
5:09

ನಿಮ್ಮ ಕಲ್ಪನೆಯ್ಂತೆ.., ಧನ್ಯವಾದಗಳು ಗುರುದತ್ ನವರೆ