22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕಲ್ಪನೆಯ ಗೆಳತಿಗೆ...

August 17, 2012 - 3:49pm
suraj_murthy

ಗೀಚಿರುವೆ ನೂರಾರು ಸಾಲು ನಿನಗಾಗಿಯೇ
ಬರೆದಿರುವೆ ಹಲವಾರು ಕವಿತೆ ನಿನ್ನ ಕುರಿತೇ
ಓದಲು ನೀನೇ ಇಲ್ಲವಾದ ಮೇಲೆ,
ಹೇಗೆ ಇರುವುದು ಇವುಗಳಿಗೆ ಅರ್ಥ,
ಹೇಗೆ ಬರುವುದು ಇವುಗಳಲಿ ಭಾವ.

ಓ ಕಲ್ಪನೆಯ ಗೆಳತಿ,
ಬಾ ಒಮ್ಮೆ ವಾಸ್ತವ ಜಗಕೆ.
ನಿನಗಾಗಿ ಕಾಯುತಿರುವೆ ನಾ
ಒಮ್ಮೆ ನೋಡು ನನ್ನ, ಹಿಡಿ ನನ್ನ ಕೈ
ತುಂಬು ಅರ್ಥವ ಬರಡಾದ ಸಾಲುಗಳಿಗೆ,
ದಯಪಾಲಿಸು ಜೀವವ ಬರಿದಾದ ಕವನಗಳಿಗೆ...

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gurudutt_r on
ನಿಮ್ಮ ಬೆಳದಿಂಗಳ ಬಾಲೆ ಆದಷ್ಟು ಬೇಗ ನಿಮ್ಮನ್ನು ಕೂಡಲಿ. ಅಲ್ಲಿಯವರೆಗೆ ಬಾಳಲ್ಲಿ ಗುರಿಯಿರಲಿ..ಗುರಿ ಸೇರುವ ಛಲವು ನಿನ್ನಲಿರಲಿ.