ಕಳೆಯುತಿದೆ ಸಮಯ

ಕಳೆಯುತಿದೆ ಸಮಯ

ಕವನ

ಕಳೆಯುತಿದೆ ಸಮಯ
ಕಳೆದುಕೊಳ್ಳುವ ಮುನ್ನ ಸಂಯಮ
ಇಚ್ಚೆ ಇರುವೆಡೆ ತಿರುಗಲು ಗಮ್ಯ
ಮನಸು ಆಗುವುದು ಸುಖಿ ಸೌಮ್ಯ