ಕವಿತೆ1

ಕವಿತೆ1

ಕವನ

ಕವಿತೆಯೇಕೋ
ಒಲಿಯುತ್ತಿಲ್ಲ ನನಗೆ
ಕಥೆಯೂ
ಇನ್ನೇನು ಬರೆಯಲಿ?
ಪ್ರಯತ್ನಗಳೆಲ್ಲಾ
ವ್ಯರ್ಥವಾದಂತಿದೆ
ಆದರೂ ಪ್ರಯತ್ನ ಮುಂದುವರೆಸುತ್ತೇನೆ
ನಿಮಗೆಲ್ಲ ಇಷ್ಟವಾಗುವ
ಕವಿತೆ ನನ್ನಿಂದ
ಬರಬಹುದೇನೋ ಎಂಬ
ವಿಶ್ವಾಸದಿಂದ
ಇಷ್ಟವಾಗದಿದ್ದರೂ
ಮುಂದುವರೆಸುವೆ
ಈ ನಿರಂತರ ಪ್ರಯತ್ನ