ಕಾದು ಕಾದು ಕಾದು...

ಕಾದು ಕಾದು ಕಾದು...

ಕವನ

ಕಾದು ಕಾದು ಕಾದು
ನೋಡುತ್ತಿದ್ದೆ ನಿನ್ನ
ಇತ್ತು ಗೆಳೆಯ ಅಂದು
ಕಣ್ಣಲ್ಲಿ ಮಿಂಚು ನೂರು...
ನೀನು ಬರುವ ದಾರಿ
ಕಾಯುತಿಹೆನು ಇಂದು
ಬರಲಿಲ್ಲವೆಂದು ಇನ್ನು 
ಕಣ್ಣಂಚಿನಲ್ಲಿ ನೀರು...
-ಮಾಲು