ಗೆಳತಿ ಯಾರೇ ನೀ......?

ಗೆಳತಿ ಯಾರೇ ನೀ......?

ಕವನ

ಕಾಲೇಜಿನ ಬಯಲಲ್ಲಿ,ಮುಸ್ಸಂಜೆ ಹೊತ್ತಿನಲ್ಲಿ,

ಒಂದೆರಡು ಬಾರಿ ನನ್ನನು ನೋಡಿ,

ನುಸು ನಗೆ ಚೆಲ್ಲಿ ನನ್ನ ಈ ಹೃದಯ ಅಂತರಾಳದಲ್ಲಿ ಬೆರೆತ್ತಿರುವೆ.

ಯಾರೇ ನೀ........!

ಒಂದೆರಡು ಬಾರಿ ನನ್ನ ಬಳಿ ಸುಳಿದು ಗೆಳತಿ,

ಕಾಣಿಸದೆ ಎತ್ತ ಹೋದೆ ನೀ...!

ಅ ಬಾನಿನಂತ ಊರಿನಲ್ಲಿ ಅಡೆ ತಡೆ ಇಲ್ಲದ ಬೀದಿಯಲ್ಲಿ

ಮಾರುದ್ದ ಗಡ್ಡ ಬಿಟ್ಟು ಹುಡುಕುತ್ತಿರುವೇ,

ನಾ ನಿನಗಾಗಿ,

ನೀ ಎಲ್ಲೀರುವೇ ಗೆಳತಿ......?

Comments