ಪ್ರಚಲಿತ
ರಾಜು ಅನಂತಸ್ವಾಮಿ
ಕತ್ತೆಗಳಿಗೂ ಈಗ ಆಸಕ್ತಿಬಂದಿದೆ ; ಹೊಸ ಹೊಸ ಪರಿಸರದ ಹುಡುಕಾಟದಲ್ಲಿ ತೊಡಗಿವೆ !
ಮುಂಬೈನ ಕರ್ನಾಟಕ ಸಂಘದ " ಅಮೃತೋತ್ಸವ ಸಮಾರೋಪೋತ್ಸವ ” !
ಮುಂಬೈನ ಕರ್ನಾಟಕ ಸಂಘದ " ಅಮೃತೋತ್ಸವ ಸಮಾರೋಪೋತ್ಸವ ” !
ಮೋಹನ ಕುಮಾರ
ಬಂಧನಕ್ಕೊಳಗಾಗಿರುವ ಮೋಹನ ಕುಮಾರ Read more about ಮೋಹನ ಕುಮಾರ
’ಮಿತಿಮೀರಿ ಬೆಳೆದ ನಗರಗಳು”-ಮುಂಬೈನ ಬವಣೆ !
ಮಿತಿಮೀರಿ ಬೆಳೆದ ನಗರಗಳನ್ನು ಬಾಯಿನಿಂದ ಉದ್ದಕ್ಕೆ ಬೆಳೆದು ಹೊರಗೆ ಬಂದ ಹಲ್ಲುಗಳಿಗೆ ಹೋಲಿಸಬಹುದು. ಭಾರತದಲ್ಲಿ ಕೊಲ್ಕೊತ್ತಾ, ಮುಂಬೈ ಈ ವಲಯಕ್ಕೆ ಸೇರಿಕೊಳ್ಳುತ್ತವೆ. ಚೆನ್ನೈ, ಬೆಂಗಳೂರಿಗೆ ಅಡ್ಡಗಲ ಬೆಳೆಯಲು ಸಾಧ್ಯವಾದರೆ ಮೇಲೆ ಬೆಳೆಯಲು ಸ್ವಲ್ಪ ಅವಕಾಶಗಳಿವೆ. ಆದರೆ ಮುಂಬೈ ಅವೆಲ್ಲವನ್ನೂ ಮೀರಿ ಅವಸಾನದ ಅಂಚಿನಲ್ಲಿದೆ ಎಂದರೆ ಅತಿಶಯೋಕ್ತಿಯಲ್ಲ !
ಅದಕ್ಕೆ ಉದಾಹರಣೆ, ಜನಸಂದಣಿ, ಮತ್ತು ನಾಗರಿಕ ಸೌಲಭ್ಯಗಳ ತೀವ್ರ ಕೊರತೆ. Read more about ’ಮಿತಿಮೀರಿ ಬೆಳೆದ ನಗರಗಳು”-ಮುಂಬೈನ ಬವಣೆ !
’ಮಿತಿಮೀರಿ ಬೆಳೆದ ನಗರಗಳು”-ಮುಂಬೈನ ಬವಣೆ !
೨೦೦೯ ರ, ೨೩, ಅಕ್ಟೋಬರ್, ಪ್ರಾತಃಕಾಲ ೧೧-೫೨ ರ ಸಮಯದಲ್ಲಿ
ಮತ್ತೊಂದು ಚಿತ್ರ.
-ಕೃಪೆ : ಟೈಮ್ಸ್ ಆಫ್ ಇಂಡಿಯ. Read more about ’ಮಿತಿಮೀರಿ ಬೆಳೆದ ನಗರಗಳು”-ಮುಂಬೈನ ಬವಣೆ !
’ಲಯ ಲಹರಿ ಸಂಜೆ-'ಮುಂಬೈನ ಮೈಸೂರ್ ಆಸೋಸಿಯೇಶನ್ ನಲ್ಲಿ, !
’ವಿದ್ವಾನ್ ಶ್ರೀ. ಪ್ರಾಣೇಶ್, ಕಾರ್ಯಕ್ರಮವನ್ನು ’ಮೈಸೂರ್ ಅಸೋಸಿಯೇಷನ್ ಸಭಾಂಗಣದಲ್ಲಿ ಕೊಡುತ್ತಿರುವ ದೃಷ್ಯ
Read more about ’ಲಯ ಲಹರಿ ಸಂಜೆ-'ಮುಂಬೈನ ಮೈಸೂರ್ ಆಸೋಸಿಯೇಶನ್ ನಲ್ಲಿ, !
ಜಿಂಕೆ ೨ ಹುಲಿಗಳ ವಿರುದ್ಧ ಹೋರಾಡಿ, ಮಡಿಯಿತು !
ಮಹಾರಾಷ್ಟ್ರದ ನಾಗ್ಪುರ್ ನ ಹತ್ತಿರದ ಕಾಡಿನಲ್ಲಿ ಒಂದು ಜಿಂಕೆ, ಹುಲಿಗಳ ದಾಳಿಯನ್ನು ಎದುರಿಸಿ ಸುಮಾರು ೨೪ ಗಂಟೆ ಹೋರಾಡಿದ ಘಟನೆಯನ್ನು ಅಲ್ಲಿಗೆ ಹೋದ ಪರ್ಯಟಕರು, ಅತ್ಯಂತ ಎಚ್ಚರಿಕೆಯಿಂದ ಸೆರೆಹಿಡಿದ ಚಿತ್ರ, ಹೋದ ತಿಂಗಳು 'ಟೈಮ್ಸ್ ಆಫ್ ಇಂಡಿಯ'ಪತ್ರಿಕೆಯಲ್ಲಿ ಬಂದಿತ್ತು. ಹೋರಾಡಿ ಜಿಂಕೆ ನೀರುಕುಡಿಯಲು ಒಂದು ಹಳ್ಳಕ್ಕೆ ಹೋದಾಗ ಅದನ್ನು ತಿನ್ನಲು ಒಂದು ಮೊಸಳೆ ಹೊಂಚಿಹಾಕುತ್ತಿದ್ದದ್ದನ್ನು ಗಮನಿಸಿ ಜಿಂಕೆ ದಡಕ್ಕೆ ಬಂತು. ಆಗ ಎರಡು ಹುಲಿಗಳು ಒಮ್ಮೆಲೇ ಹಾರಿಬಿದ್ದು ಜಿಂಕೆಯನ್ನು ಮುಗಿಸಿದ ವೀಡಿಯೋ ’ಯೂ ಟ್ಯೂಬ್,’ ನಲ್ಲಿ ಲಬ್ಯವಿದೆ. ಕಾಡಿನ ನಿಯಮವನ್ನು ನಾವು ಗೌರವಿಸಬೇಕಲ್ಲವೇ !
-ಚಿತ್ರ ಟೈಮ್ಸ್ ಆಫ್ ಇಂಡಿಯ ಪತ್ರಿಕೆ. Read more about ಜಿಂಕೆ ೨ ಹುಲಿಗಳ ವಿರುದ್ಧ ಹೋರಾಡಿ, ಮಡಿಯಿತು !
'ಎ ಮೇರಿ ಫ್ರೆಂಡ್ ಹೈ' ! ’ವೆರಿ, ವೆರಿ, ಬೆಸ್ಟ್ ಫ್ರೆಂಡ್ ’ !
ನಮ್ಮ ಹೆಸ್ರೇ ಇಲ್ವಲ್ಲಪ್ಪ, ಅನ್ನತ್ವೆ ಆ ಪಕ್ಷಿ ಮುಂಡೇವು !
ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಅಲ್ಲಿ ಕಂಡುಬರುವ ಎಲ್ಲಾ ಹಕ್ಕಿಗಳ ವಿವರಫಲಕವನ್ನು ಹಾಕಿದಾರೆ. ನಗರದ ಕಬ್ಬನ್ ಪಾರ್ಕ್ ಉದ್ಯಾನದಲ್ಲಿ ಅಳವಡಿಸಿರುವ ಹಕ್ಕಿಗಳ ಮಾಹಿತಿ ಒಳಗೊಂಡ ವಿವರಫಲಕದಲ್ಲಿ ತಮ್ಮ ಚಿತ್ರ ಇಲ್ಲದಿರುವುದನ್ನು ಪ್ರಶ್ನಿಸಲು ಅದರ ಮೇಲೆ ಕಾಗೆಗಳು ಕುಳಿತಿವೆಯೇ ? ಈ ದೃಶ್ಯ ಬುಧವಾರ ಕಂಡುಬಂತು.

ಸೌಜನ್ಯ : ಪ್ರಜಾವಾಣಿ ಫೋಟೋ ಗ್ಯಾಲರಿ
-ಚಿತ್ರ: ಬಿ.ಕೆ.ಜನಾರ್ದನ್
Read more about ನಮ್ಮ ಹೆಸ್ರೇ ಇಲ್ವಲ್ಲಪ್ಪ, ಅನ್ನತ್ವೆ ಆ ಪಕ್ಷಿ ಮುಂಡೇವು !




