23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸುದ್ದಿಸ್ವಾರಸ್ಯ

ಮರ ನುಂಗಿದ ಮರದ ಇನ್ನೊಂದು ಚಿತ್ರ

February 27, 2009 - 11:25am
Bhushanmedigeshi
ಮರ ನುಂಗಿದ ಮರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸಂಗ್ರಹ ಚಿತ್ರ. ಈಗ ಈ ಮರ ಗೆದ್ದಲು ತಿಂದು ನಾಶವಾಗಿದೆ.ಅದರ ಪಳಯುಳಿಕೆ ಕೂಡಾ ಉಳಿದಿಲ್ಲ.ಮೊಬೈಲ್ನಲ್ಲಿ ತೆಗೆದಿದ್ದೆ.ಹಾಗಾಗಿ ಚಿತ್ರ ಸ್ವಲ್ಪ ಅಸ್ಪಷ್ಟ.

ಇನ್ನೊಂದು ಸುನಾಮಿ - ಇದು ನಿಜವೇ ? ?

April 24, 2009 - 5:18am
Anonymous User (not verified)
ಇತ್ತೀಚೆಗೆ ನನಗೆ ಬ೦ದ ಮಿಂಚಂಚೆ ಪ್ರಕಾರ ಬರುವ ಜುಲೈ ೨೨ (ಸೂಯ೯ ಗ್ರಹಣ)ರ೦ದು ಜಪಾನ್ ಬಳಿಯ ಕಡಲಿನಲ್ಲಿ ಸ೦ಭವಿಸುವ ಭೂಕಂಪದ ಪರಿಣಾಮ, ಇನ್ನೊಂದು ಸುನಾಮಿ ಎರಗಲಿದೆ. ಈ ಬಾರಿ ಹಾನಿಗೊಳಗಾಗುವ ದೇಶಗಳು - ಮಲೇಷಿಯಾ, ಸಿಂಗಾಪುರ್, ಮಾಲ್ದಿವ್ಸ್, ಆಸ್ಟ್ರೇಲಿಯಾ, ಮಾರಿಷಿಯಸ್, ಶ್ರೀಲಂಕಾ, ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್.
Subscribe to ಸುದ್ದಿಸ್ವಾರಸ್ಯ