ತುಂಗೆ - ಭದ್ರೆ

ತುಂಗೆ - ಭದ್ರೆ

ಕವನ

 

ತುಂಗೆ-ಭದ್ರೆ
ನೀನಿದ್ರೆ
ಜೀವಕ್ಕೆ ಭದ್ರೆ
ನೀನೋದ್ರೆ
ಜೀವ ಸಂಕುಲವೇ ಅಭದ್ರೆ
ನೀ ನಿದ್ರೆ
ನಂಬದುಕು
ನೀನೋದ್ರೆ
ಛಿದ್ರ-ಛಿದ್ರ
ಹೋದ್ರೆ ಹೋಗ್ಲಿ
ನಮ್ಮ ಪ್ರಾಣ
ಹೋಗದಿರಲಿ
ನಿನ್ನ ಮಾನ
ಮತ್ತೆ ಅರಳಲಿ
ತುಂಗ-ಭದ್ರೆ ಬೆಳೆಯಲಿ
ಜನರೆಲ್ಲ ನಲಿಯಲಿ

ಗುರುರಾಜ್ ದೇಸಾಯಿ.

9449260183