ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 77 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ದಲ್ಲಾಳಿ
uday_itagi's picture
ಉದಯ್ ಇಟಗಿ
09
Apr
2010
ಪುಟ

ನಾನೊಬ್ಬ ಪ್ರಸಿದ್ಧ ದಲ್ಲಾಳಿ- ದನದ ವ್ಯಾಪಾರದಲ್ಲಿ. ದಲ್ಲಾಳಿ ಅಂದಮೇಲೆ ಸುಳ್ಳು ಹೇಳದೆ ಇರೋಕಾಗುತ್ತಾ? ಹಿಗಾಗಿ ತಲೆಯಲ್ಲಿ ಸದಾ ಸುಳ್ಳುಗಳನ್ನೇ ತುಂಬಿಕೊಂಡು, ಬಾಯಿತುಂಬಾ...

ಪ್ರತಿಕ್ರಿಯೆಗಳು: 6
ಹಿಟ್ಸ್ : 969
ಕತೆ- ಮೂವರು ಸೋದರಿಯರು
balukolar's picture
ಡಾ. ಜೆ.ಬಾಲಕೃಷ್ಣ
27
Jan
2011
ಲೇಖನ

ಟೋದಿಂದ ಇಳಿದು ಹಣ ಪಾವತಿಸಿ ಕಟ್ಟಡದೆಡೆಗೆ ನೋಡಿದೆ. `ಸೇಂಟ್ ಅಲೋಶಿಯಸ್ ಓಲ್ಡ್ ಏಜ್ ಹೋಂ' ಎಂಬ ಬೋಡರ್್ ಕಾಣಿಸಿತು. ಬ್ಯಾಗ್ ಹೆಗಲಿಗೇರಿಸಿ ಕಟ್ಟಡದ ಒಳಕ್ಕೆ...

ಪ್ರತಿಕ್ರಿಯೆಗಳು: 6
ಹಿಟ್ಸ್ : 817
ಪಿಲಾರು ಖಾನ ಮತ್ತು ಅಜ್ಞಾತ ಕೆರೆ [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ ೩]
santhosh_87's picture
ಸಂತೋಷ್ ಎನ್. ಆಚಾರ್ಯ
19
Jul
2010
ಬ್ಲಾಗ್ ಬರಹ


ಎರಡನೇ ಕ್ಲಾಸಿನಿಂದಲೂ ಶಾಲೆಗೆ ಹೋಗುತ್ತಿರುವಾಗ ಪಿಲಾರುಖಾನದ ಒಳಗಿನಿಂದ ಬಸ್ಸು ಹೊರಟಾಗ ಆಗುವ ಸುಂದರ ಅನುಭವ ಈಗಲೂ ಊರಿಗೆ ಹೋದಾಗಲೆಲ್ಲಾ ಕೆಲವೊಮ್ಮೆ ಆಗುವುದುಂಟು. ಅದೂ...

ಪ್ರತಿಕ್ರಿಯೆಗಳು: 11
ಹಿಟ್ಸ್ : 959
ದುಬೈನ ಬುರ್ಜ್ ಖಲೀಫಾ, ವಿಶ್ವದ ಅತ್ಯ೦ತ ಎತ್ತರದ ಕಟ್ಟಡ
manju787's picture
ಹೊಳೆ ನರಸೀಪುರ ಮಂಜುನಾಥ
05
Jan
2010
ಪುಟ

...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,650
ಮಿಡ್ - ಡೇ
hpn's picture
ಹರಿ ಪ್ರಸಾದ್ ನಾಡಿಗ್
16
Jul
2006
ಬ್ಲಾಗ್ ಬರಹ
ಪ್ರತಿಕ್ರಿಯೆಗಳು: 1
ಹಿಟ್ಸ್ : 1,839
ಐಯಂಗಾರ್ ಪುಳಿಯೋಗರೆಯ ರಹಸ್ಯ!
keshavmysore's picture
ಕೇಶವ ಮೈಸೂರು
02
Dec
2011
ಲೇಖನ

ಹಂಸಾನಂದಿಯವರು ಪುಳಿಯೋಗರೆಯನ್ನು ಬಹುತೇಕ ಕನ್ನಡಿಗರು ಚೆನ್ನಾಗಿ ಮಾಡುವುದಿಲ್ಲವೆಂಬ ಭಾವನೆ ಬರುವಹಾಗೆ ಅಲವತ್ತುಕೊಂಡಿದ್ದನ್ನು( ! ) ಓದಿದ ಮೇಲೆ...

ಪ್ರತಿಕ್ರಿಯೆಗಳು: 16
ಹಿಟ್ಸ್ : 307
ಗಣಪತಿ ವಿಸರ್ಜನೆ ನಾಳೆ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
05
Sep
2006
ಪುಟ
"ಗಣಪತಿ ಬಂದ, ಕಾಯ್ಕಡುಬು ತಿಂದ", ಎಂದು ಸಡಗರಿಸುವ ಹೊತ್ತಿಗೆ, ಆಗಲೇ ವಿಘ್ನೇಶ್ವರನಿಗೆ ವಿದಾಯ ಸಲ್ಲಿಸುವ ಸಮಯ ಹತ್ತಿರವಾಗುತ್ತಿದೆ ! ನಾವು ಈಗ ಹೇಳಬೇಕಾದದ್ದು ಮುಂದಿನ ವರ್ಷ ಬೇಗ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,356
ಉತ್ತರ ಕರ್ನಾಟಕದಲ್ಲಿ ಕನ್ನಡದ ಕಥೆ -೩
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
19
Jul
2006
ಬ್ಲಾಗ್ ಬರಹ
ಶ್ರೀ ಮುದವೀಡು ಕೃಷ್ಣರಾಯರು ಹೀಗೆ ಹೇಳಿದ್ದಾರೆ : "ಈ ಪ್ರದೇಶವು ಕನ್ನಡ ನಾಡಿನ ಭಾಗವೆಂಬ ಅರಿವೂ ಇಲ್ಲಿಯ ಜನರಿಗಿಲ್ಲದಾಗಿ 'ದಕ್ಷಿಣ ಮಹಾರಾಷ್ಟ್ರ'ವೆಂಬ ಅಸಂಬದ್ಧ ಹಣೆಪಟ್ಟಿಯು ಇದರ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,720
ಮುಂಬೈನ ಮಳೆಗಾಲ
tvsrinivas41's picture
24
Jul
2005
ಬ್ಲಾಗ್ ಬರಹ

ಮುಂಬಯಿಯ ಮಳೆಗೆ ಅದರದ್ದೇ ಆದ ಛಾಪಿದೆ. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುವುದು ಜೂನ್ ತಿಂಗಳ ಮೂರನೇ ವಾರದಲ್ಲಿ. ಈ ಮಳೆಗಾಲ ನವಂಬರ್ ತಿಂಗಳ ಮಧ್ಯ ಭಾಗದವರೆಗೂ...

ಪ್ರತಿಕ್ರಿಯೆಗಳು: 2
ಹಿಟ್ಸ್ : 2,261

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ನನ್ನವಳು ನನ್ನ ನೋಡಿ ನಗುವಿನ ಆ ಅಂದ

ನನ್ನವಳು ನನ್ನ ನೋಡಿ ನಗುವಿನ ಆ ಅಂದ

ನನ್ನವಳು ನನ್ನ ನೋಡಿ ನಗುವಿನ ಆ ಅಂದ

ಮನೆ ಮನಗಳ ತುಂಬೆಲ್ಲಾ ಶ್ರೀಗಂಧ

ಆ ಹುಣ್ಣಿಮೆಯ ಚಂದಮನು ಬಳಿ ಬಂದಾ

ನಿನ್ನವಳೇ ನನಗಿಂತ ಬಲು ಚಂದಾ ಎಂದ

 

ನನ್ನವಳ ಕಣ್ಣುಗಳ ಹೋಳಪನು ರ‍ವಿ ಕಂಡಾ

ನಿನ್ನವಳ ಕಣ್ಣುಗಳಲಿ ನಾ ಮುಳಗಲೇ ಎಂದ

ಕಣ್ಣ ಹುಬ್ಬುಗಳ ಸಿರಿ ಕಂಡ ಬೃಹ್ಮನು ಮನ ನೊಂದು

ಕಾಮನಬಿಲ್ಲಿಗೆ ಬೆಲೆ ಎಲ್ಲಿ ಭೂವಿಯಲಿ ಇನ್ಮುಂದೆ ಎಂದ

 

ನನ್ನವಳ ತುಟಿಗಳ ನಾಚಿಕೆಯ ನಡುಕದ

ಸವಿ ಉಂಡ ಸೂರ್ಯನ ಕಿರಣಗಳ ಅಂದ

ಆಗುಂಬೆಯ ಸೂರ್ಯಾಸ್ತವೇ ನಿಬ್ಬೆರಗಾಗಿ

ನಾಚಿ ನೊಡುತಿಹುದು ಎಂದ

ನನ್ನವಳ ಹಲ್ಲುಗಳ ಜೊಡನೆಯ ಅಂದ

ಸಹ್ಯಾದ್ರಿ ಗಿರಿ ಸಾಲುಗಳಿಗೆ

ಹೊಲಿಸದಿರುವುದೆ ಒಳಿತು ಎಂದ

 

ನನ್ನವಳ ಕೊರಳಿನ ಆಭರಣಗಳ ಶೃಂಗಾರವನು

ಮನಗಂಡ ಮನ್ಮಥನು ಅಂದಾ

ಆಭರಣಗಳ ಚಲುವು ನಿನ್ನವಳ ಕೊರಳಿನ ಅಂದದಿಂದ

ನನ್ನವಳ ಬಳಕುವ ನಡುವಿನ ಮಾಟವನು

ಕಂಡ ನಟರಾಜನು ಅಂದಾ

ನಾಟ್ಯಕ್ಕೆ ಇದುವೇ ಹೊಸದೊಂದು ಆಯಾಮವೆಂದ

ನನ್ನವಳು ಮುಡಿದ ಹೂವಿನ ಮಕರಂದ

ಹೂವಾಗಿ ಜನಿಸಿರುವುದೇ ಭಾಗ್ಯವಯಿತು ಎಂದ

ನನ್ನವಳ ಪಾದದಲಿನ ಗೊರಂಟಿಯ ಆ ಅಂದ

ಬಾನಲ್ಲಿನ ಚಿತ್ತಾರ ನಾಚಿ ನೀರಾಯಿತು ಎಂದ

 

ನನ್ನವಳ ಮುಂಗುರಳ ಮೇಲಿನ

ಬೆರಳುಗಳ ಚಲನವನು ಕಂಡ

ನಾದಬೃಹ್ಮನ ಸಂಗೀತದ ನಾದಗಳ

ಉಗಮ ಇಲ್ಲಿಂದನೆ ಸರಿ ಎಂದ

ಹಣೆಯ ಸಿಂಧೂರವ ಕನ್ನಡಿಯಲಿ

ತಿದ್ದುವ ಪರಿಯನ್ನು ಕಂಡ

ಪ್ರತಿ ಜನ್ಮ ಇವಳಿಗೆ ಮುಡಿಪಾಗಿರು

ನೀ ಪತಿಯಾಗಿ ಇನ್ಮೂಂದೆ ಎಂದ

 

ಸ್ನೇಹದಿಂದ

ಮಹಾಂತೇಶ(ಮಾನು)

Average: 4 (1 vote)
53 ಹಿಟ್ಸ್

ಪ್ರತಿಕ್ರಿಯೆಗಳು

gurudutt_r's picture
07
Feb
2012
2:51

ಮಾನು,

ನಮ್ಮ ಮಲ್ಲಿಗೆ ಕವಿಗೇ ಸವಾಲಾಗುವ ಬಯಕೆಯಲ್ಲಿ ಬರೆದಂತಿರುವ ನಿಮ್ಮ ಕವನ ಚೆನ್ನಾಗಿದೆ. ಪ್ರೀತಿಯ ಅತಿರೇಖ ಅಂದರೆ ತಪ್ಪಾಗದು!

ರಾ.ಗುರುದತ್

Maanu's picture
07
Feb
2012
2:56

ತಮ್ಮ ಅನಿಸಿಕೆಗೆ ಅನಂತ ವಂದನೆಗಳು