ನನ್ನ‌ ಕವನ‌

ನನ್ನ‌ ಕವನ‌

ಕವನ

ನನ್ನ ಕವನದ ಸಾಲುಗಳು,

ಬಿಂಬಿಸುತ್ತವೆ ನನ್ನ ಸೋಲುಗಳು...ಒಪ್ಪಿಕೊಳ್ಳುವೆ.

ನನ್ನ ಕವನದ ಅರ್ಥವು,

ಪರರಿಗೆ ಅಪಾರ್ಥವು...ವಿವರಿಸುವೆ.

ನನ್ನ ಕವನದ ಭಾವವು,

ಅಭಿವ್ಯಕ್ತಿಸುತ್ತದೆ ನನ್ನ ಅನುಭಾವಗಳು...ಅವಿರ್ಭವಿಸುವೆ.

ನನ್ನ ಕವನದ ಪದಗಳು,

ವಾಮನನ ಪುಟ್ಟ ಪಾದಗಳು...ತಲೆಯ ಬಾಗಿಸುವೆ...ನಮಸ್ಕರಿಸುವೆ...

ಪಾತಾಳಕ್ಕೆ ಹೋಗದು ಎನ್ನ ಕವನ.. ಪಾತಾಳಕ್ಕೆ ಹೋಗದು ಎನ್ನ ಕವನ..