ನನ್ನ ಕವನಗಳೇ ಹೀಗೆ.

ನನ್ನ ಕವನಗಳೇ ಹೀಗೆ.

ಕವನ

 

 ನನ್ನ ಕವನಗಳೇ ಹೀಗೆ.

ನಿಂತ ನೀರಲ್ಲ , ಹರಿವ ತೊರೆ,

ಪುಟಿವ ಕಾರಂಜಿ,

ಮುಂಜಾನೆಯ ಮಂಜು,

ಮುಸ್ಸಂಜೆಯ ರಂಗು,

ಬೆಳ್ಮುಗಿಲು, ಬೆಳದಿಂಗಳು,

ಹೊತ್ತಾರೆಯ ಹೊಂಗಿರಣ.

Comments