December 2, 2012 - 1:10pm ಏಳು ವರ್ಷಗಳ ಕಾಲ ನಮ್ಮ ಜೀವನವನ್ನು ಹದ ಮಾಡಿ, ತಿದ್ದಿ, ಒರೆಹಚ್ಚಿ ರೂಪಿಸಿದ ಶಾಲೆಗೆ ನನ್ನ ನಮನ....ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: Select ratingGive it 1/5Give it 2/5Give it 3/5Give it 4/5Give it 5/5 Average: 4.7 (3 votes) To prevent automated spam submissions leave this field empty. ಈ ಪುಟವನ್ನು ಉಳಿದವರೊಂದಿಗೆ ಹಂಚಿಕೊಳ್ಳಿ Log in or register to post commentsPrinter-friendly version160 ಹಿಟ್ಸ್ ಪ್ರತಿಕ್ರಿಯೆಗಳು ಚಿತ್ರದಲ್ಲಿರುವ ಅಕ್ಷರಗಳು ಚಿತ್ರದಲ್ಲಿರುವ ಅಕ್ಷರಗಳು ಸರಿಯಾಗಿ ಕಾಣದಿದ್ದ ಪಕ್ಷದಲ್ಲಿ, ಈ ಕೆಳಗಿನ ಸಾಲುಗಳನ್ನು ಓದಿಕೊಳ್ಳಿ..... ಜಲಧಿಯೊಡೆಯನ ಮಗಳ ಪ್ರೇಮದಿಂ ಕೈ ಪಿಡಿದ ವಾಸುದೇವನ ಪಾದಕಮಲದಲಿ ಜನಿಸಿ ಹಟದಿಂದ ಧುಮುಕಿದಳ ಜಟೆಯಲ್ಲಿ ಧರಿಸಿದನ ರಜೆ ರಜೆಯು ಪೊಂದಿರ್ಪ ವಿಶ್ವೇಶ್ವರನ ಗುಡಿ ಕಾಣೋ ಈ ನಮ್ಮ ವಿದ್ಯಾಲಯ ನರಹರಿಯು ಲೋಕಮಂ ಕಾಯಲು ಸಿಂಹ- - ವೋಲ್ ಬಂದು ಕೊಂದ ಮದಾಂಧ ದನುಜನ ಅಯ್ಯನಜ್ಜನ ಮನದ ಯವನಿಕೆಯಲ್ಲಿ ಜನಿಸಿದ ಸರಸತಿಯ ನೆಲೆ ಕಾಣೋ ಈ ನಮ್ಮ ವಿದ್ಯಾಲಯ ವಿಷಯದಾಸೆಯ ಹೊರಗೆ ವಿಶದವಾಗಿಹ ವಿ- - ದ್ಯಾಜಗದ ವಿಸ್ತಾರವನು ವಿವರ ವಿಭ್ರಮದೊಡನೆ ಲಲಿತ ವಿದ್ರುಮದಂಥ ವಿದ್ವತ್ತಿನಲಿ ತಿಳಿಸಿ ಯಶವ ವಿಬೋಧಿಸಿದ ವಿದ್ಯಾಧರಾದಿಯರ ವಿಕ್ರಮದ ಕೈಗೂಸು ಈ ನಮ್ಮ ವಿದ್ಯಾಲಯ ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: Select ratingGive it 1/5Give it 2/5Give it 3/5Give it 4/5Give it 5/5Cancel rating To prevent automated spam submissions leave this field empty. Log in or register to post comments
ಚಿತ್ರದಲ್ಲಿರುವ ಅಕ್ಷರಗಳು ಚಿತ್ರದಲ್ಲಿರುವ ಅಕ್ಷರಗಳು ಸರಿಯಾಗಿ ಕಾಣದಿದ್ದ ಪಕ್ಷದಲ್ಲಿ, ಈ ಕೆಳಗಿನ ಸಾಲುಗಳನ್ನು ಓದಿಕೊಳ್ಳಿ..... ಜಲಧಿಯೊಡೆಯನ ಮಗಳ ಪ್ರೇಮದಿಂ ಕೈ ಪಿಡಿದ ವಾಸುದೇವನ ಪಾದಕಮಲದಲಿ ಜನಿಸಿ ಹಟದಿಂದ ಧುಮುಕಿದಳ ಜಟೆಯಲ್ಲಿ ಧರಿಸಿದನ ರಜೆ ರಜೆಯು ಪೊಂದಿರ್ಪ ವಿಶ್ವೇಶ್ವರನ ಗುಡಿ ಕಾಣೋ ಈ ನಮ್ಮ ವಿದ್ಯಾಲಯ ನರಹರಿಯು ಲೋಕಮಂ ಕಾಯಲು ಸಿಂಹ- - ವೋಲ್ ಬಂದು ಕೊಂದ ಮದಾಂಧ ದನುಜನ ಅಯ್ಯನಜ್ಜನ ಮನದ ಯವನಿಕೆಯಲ್ಲಿ ಜನಿಸಿದ ಸರಸತಿಯ ನೆಲೆ ಕಾಣೋ ಈ ನಮ್ಮ ವಿದ್ಯಾಲಯ ವಿಷಯದಾಸೆಯ ಹೊರಗೆ ವಿಶದವಾಗಿಹ ವಿ- - ದ್ಯಾಜಗದ ವಿಸ್ತಾರವನು ವಿವರ ವಿಭ್ರಮದೊಡನೆ ಲಲಿತ ವಿದ್ರುಮದಂಥ ವಿದ್ವತ್ತಿನಲಿ ತಿಳಿಸಿ ಯಶವ ವಿಬೋಧಿಸಿದ ವಿದ್ಯಾಧರಾದಿಯರ ವಿಕ್ರಮದ ಕೈಗೂಸು ಈ ನಮ್ಮ ವಿದ್ಯಾಲಯ ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: Select ratingGive it 1/5Give it 2/5Give it 3/5Give it 4/5Give it 5/5Cancel rating To prevent automated spam submissions leave this field empty. Log in or register to post comments
ಪ್ರತಿಕ್ರಿಯೆಗಳು
ಚಿತ್ರದಲ್ಲಿರುವ ಅಕ್ಷರಗಳು
ಚಿತ್ರದಲ್ಲಿರುವ ಅಕ್ಷರಗಳು ಸರಿಯಾಗಿ ಕಾಣದಿದ್ದ ಪಕ್ಷದಲ್ಲಿ, ಈ ಕೆಳಗಿನ ಸಾಲುಗಳನ್ನು ಓದಿಕೊಳ್ಳಿ.....
ಜಲಧಿಯೊಡೆಯನ ಮಗಳ ಪ್ರೇಮದಿಂ ಕೈ ಪಿಡಿದ
ವಾಸುದೇವನ ಪಾದಕಮಲದಲಿ ಜನಿಸಿ
ಹಟದಿಂದ ಧುಮುಕಿದಳ ಜಟೆಯಲ್ಲಿ ಧರಿಸಿದನ
ರಜೆ ರಜೆಯು ಪೊಂದಿರ್ಪ ವಿಶ್ವೇಶ್ವರನ ಗುಡಿ ಕಾಣೋ ಈ ನಮ್ಮ ವಿದ್ಯಾಲಯ
ನರಹರಿಯು ಲೋಕಮಂ ಕಾಯಲು ಸಿಂಹ-
- ವೋಲ್ ಬಂದು ಕೊಂದ ಮದಾಂಧ
ದನುಜನ ಅಯ್ಯನಜ್ಜನ ಮನದ
ಯವನಿಕೆಯಲ್ಲಿ ಜನಿಸಿದ ಸರಸತಿಯ ನೆಲೆ ಕಾಣೋ ಈ ನಮ್ಮ ವಿದ್ಯಾಲಯ
ವಿಷಯದಾಸೆಯ ಹೊರಗೆ ವಿಶದವಾಗಿಹ ವಿ-
- ದ್ಯಾಜಗದ ವಿಸ್ತಾರವನು ವಿವರ ವಿಭ್ರಮದೊಡನೆ
ಲಲಿತ ವಿದ್ರುಮದಂಥ ವಿದ್ವತ್ತಿನಲಿ ತಿಳಿಸಿ
ಯಶವ ವಿಬೋಧಿಸಿದ ವಿದ್ಯಾಧರಾದಿಯರ ವಿಕ್ರಮದ ಕೈಗೂಸು ಈ ನಮ್ಮ ವಿದ್ಯಾಲಯ