ನಮ್ಮ ಶಿವ ೨-೩

ನಮ್ಮ ಶಿವ ೨-೩

ಕವನ

ಹರಸು ನಮ್ಮೆಲ್ಲರನೆಂದು ಭಕ್ತಿಯಿಂದ ಕೈಮುಗಿದು
ಕಾಯಗೆಯ್ಯುವವನಿಗೊಲಿಯದೆ
ಹರಸಲೇಬೇಕು ನನ್ನ, ಕಟ್ಟುವೆ ನಿನಗೆ ಗೋಪುರವನ್ನ ಎನ್ನುವ
ದುರ್ಭಾವಿಗೊಲಿಯುವನೆ ನmma  ಶಿವ
ಬೊ.ಕು.ವಿ

ದುಷ್ಟರು ಕೆಡುಕ ಬಯಸಿದರೆ
ಒಳಿತೇ ಮಾಡಿ ,ಅರಿತುಕೊ ಇನ್ನೊಮ್ಮೆ ಎನ್ನುವ
ನಿಷ್ಟರು ಕೆಡುಕ ಬಯಸಿದಲ್ಲಿ ,
ಸುವರ್ಣ ಗಡಿಗೆ ,ಮೃಷ್ಟಾನ್ನ ಕೊಟ್ಟು
ಬಾಯಲ್ಲಿಡುವಾಗ ಹಳಸಿದಾನ್ನ ಮಾಡುವ ನನ್ನ ಶಿವ
ಬೊ.ಕು.ವಿ