ನಾ ಬರೆದ‌ ಕವನ‌ , ನನ್ನವಳ‌ ಹೆಸರಲ್ಲಿ .

ನಾ ಬರೆದ‌ ಕವನ‌ , ನನ್ನವಳ‌ ಹೆಸರಲ್ಲಿ .

ಕವನ

ನಾ ಬರೆದ ಕವನ

ನನಗೆ ಅರ್ಥವಾಗಲಿಲ್ಲ‌ 

ನನ್ನವಳು ಓದಿದಾಗ‌

 

ಒಮ್ಮೆಯಾದರು ಬಾರೊ ಹುಣ್ಣಿಮೆಯ ಚಂದ್ರನಂತೆ

ನಿನಾಗಾಗಿ ಕಾಯುತಿರುವೆ ಅಮವಾಸೆಯ ಕತ್ತಲ್ಂತೆ

 

ಒಮ್ಮೆಯಾದರು ಬಾರೊ ಈರುವ ದುಂಬಿಯಂತೆ

ಅರಳದೆ  ನಿಂತಿರುವೆ ಮಲ್ಲಿಗೆಯ ಮೊಗ್ಗಂತೆ

 

ನಾ ಬರೆದ ಕವನ‌ 

ನನಗೆ ಅರ್ಥವಾಗಲಿಲ್ಲ 

ನನ್ನವಳು ಓದಿದಾಗ‌

ಬೆರೊಬ್ಬನ ಬಳಿಯಲ್ಲಿ

 

ಆದರು ಇದು ನಾ ಬರೆದ ಕವನ‌

ನನ್ನವಳ ಹೆಸರಲ್ಲಿ.