ನಿದಿರೆ ಬರದಾಗಿದೆ...

ನಿದಿರೆ ಬರದಾಗಿದೆ...

ಕವನ

ನಿದಿರೆ ಬರದಾಗಿದೆ, ಅವಳ ನೆನಪಾಗಿದೆ.

ಮನದಾಳದಿ ಎಲೋ ಅವಳು ಬಂದಾಗಿದೆ

ನಾ ಮರೆತೆರು ಅವಳ, ಮನವು ಮರೆಯದಾಗಿದೆ.

ನಿದೆರೆ ಬರದಾಗಿದೆ, ಅವಳ ನೆನಪಾಗಿದೆ... |

 

ನನ್ನ ಹೃದಯದ ಸೆರೆಮನೆಯಲ್ಲಿ, ನಿನ್ನ ನೆನಪಿನ ಸೆರೆವಾಸ.

ಉರುಳುವ ಈ ಪ್ರತಿಕ್ಷನದ್ದಳು ನಿನಗಾಗಿಯೆ ವನವಾಸ.

ನೀ ನಡೆವ ದಾರಿಯಲ್ಲಿ, ನಾ ಮಾಡಲೆ ನಿನ್ನ ಸಹವಾಸ.

ನೀ ಒಪಿಕೊಂಡರೆ ಒಮೆ,ಬರೆದು ಕೊಡುವೆ ನ್ನನೀಮನಸ.

ನಿದೆರೆ ಬರದಾಗಿದೆ, ನಿನದೆ ನೆನಪಾಗಿದೆ... |

 

ನಿನ್ನ ಕಂಡ ಆ ದಿನದಿಂದ ಪ್ರತಿ ಕ್ಷಣವೂ ರೋಮಾಂಚನ.

ನಿನ್ನ ಪ್ರೀತಿಯ ಈ ನೆನಪಲ್ಲಿ ನೆಂದಿದೆ ಈ ತನೂ ಮಾನ

ನಿಶೆಯ ಈ ನಡುರಾತ್ರಿಯಲ್ಲೂ, ಕೆಲೆನೆಂದಿದೆ ನನ್ನೀ ಮನ.

ನೀ ಬಂದು ನಿಲ್ಲದೆ ಮುಂದೆ, ಹೇಗೆ ಹೇಳಲಿ, ನಾ ಸಾಂತ್ವನ.

ನಿದೆರೆ ಬರದಾಗಿದೆ, ನಿನದೆ ನೆನಪಾಗಿದೆ... ||

                                                               

                                                - ಸಿ. ಎಸ್. ಬೊಗ್ಗವರ್ಪು