ನಿದ್ರೆಯ ಮಹತ್ವ

ನಿದ್ರೆಯ ಮಹತ್ವ

ಕವನ

ಮನದಿ ಮೂಡಿದ ಆಸೆಗಳನ್ನೆಲ್ಲ ಅದುಮಿ।
ಚರವಾಗಿ ಕುಳಿತುಕೊಂಡನು ಶುದ್ದ ಸಂಯಮಿ॥
ತನುವು ಕೂರುವುದೆಲ್ಲಿ ಚದುರಿದ ಮೇಲೆ ಮನಸು।
ನಿದ್ರಾದೇವಿಯ ಮೊರೆ ಹೊಕ್ಕನು ಕಾಣಲು ಸವಿಗನಸು॥