22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನೀ ಬರಬಾರದೇನೆ?

August 20, 2012 - 6:35pm
Nagaraj Eshwar

ಹೃದಯದಾ ಪುಟಗಳಲಿ
ಬರೆದಿರುವೆ ನಿನ ಹೆಸರ,
ಕನಸಿನ ಆಸೆಗಳಿಗೆ
ತುಂಬಿರುವೆ ಹೊಸ ಉಸಿರ

ಹೃದಯದ ಮಿಡಿತವ
ಕನಸಿನ ಕಲರವ
ಕೇಳಲು ನೀ ಬರಬಾರದೇನೆ?


ಚಂದ್ರನ ಕಾಡಿ
ಬೆಳದಿಂಗಳ ಹಾಸಿರುವೆ
ತಂಗಾಳಿಯ ಬೇಡಿ ತಂಪನು ತಂದಿರುವೆ,
ಹೊವಗಳ ಕೇಳಿ ಪರಿಮಳವ ಚೆಲ್ಲಿರುವೆ,
ನಿನಗಾಗಿ ನಾನು ಕಾಯುತಲಿರುವೆ.

ತಂಪಾಗಿ ಹಾಯಾಗಿ ಪ್ರೀತಿಸಲು
ನೀ ಬರಬಾರದೇನೆ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on

"ಹೊವಗಳ ಕೇಳಿ ಪರಿಮಳವ ಚೆಲ್ಲಿರುವೆ,
ನಿನಗಾಗಿ ನಾನು ಕಾಯುತಲಿರುವೆ. "

ಹೂವುಗಳ ಕೇಳಿ ಆಗಬೇಕಿತ್ತೆ???

ಕವನ ಸಖತ್...

'ಅವಳು' ಬಂದೇ ಬರುವಳು....... ಕಾಯಬೇಕು ಅಸ್ಟೇ.....!!

ಬರದೇ ಇರಲು ಹೇಗೆ ಸಾಧ್ಯ????? ಕಾರಣ \\

ನೀವ್ ಅಸ್ಟೆಲ್ಲ ಕಸ್ಟ ಪಟ್ಟಿರುವಿರಲ್ಲ...!!
(ಚಂದ್ರನ ಕಾಡಿ
ಬೆಳದಿಂಗಳ ಹಾಸಿರುವೆ
ತಂಗಾಳಿಯ ಬೇಡಿ ತಂಪನು ತಂದಿರುವೆ,
ಹೊವಗಳ ಕೇಳಿ ಪರಿಮಳವ ಚೆಲ್ಲಿರುವೆ,
ನಿನಗಾಗಿ ನಾನು ಕಾಯುತಲಿರುವೆ. )

ಒಳಿತಾಗ್ಲಿ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Nagaraj Eshwar on

ಸಪ್ತಗಿರಿವಾಸಿ ...

ಧನ್ಯವಾದಗಳು.......................... ತಪ್ಪಾಗಿದ್ದಕ್ಕೆ ಕ್ಷಮೆ ಇರಲಿ!!!!!!!!!!!!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.