21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನೆನಪು ಮಾಸುವ ಮುನ್ನ............

July 17, 2012 - 7:59pm
ganapati_bd

ಮನಸಿನ ಭಾವ ರಾಗವಾಗುವ ಮೂದಲು

ಕನಸೆಂಬ ರಾಗಕೆ ತಂಪು ತಗಲುವ ಮೂದಲು

ಮೋಡ ಮುಸುಕಿದ ಚಂದಿರನಂತೆ ಅಸ್ಪಶ್ಟವಾದೆಯಲ್ಲಾ ಗೆಳತಿ....

ಭಾವ ಭಾವ ಸೇರುವ ಮೂದಲು

ಕನಸು ಚಿಗುರುವ ಮೂದಲು

ಮೂಡಕ್ಕೆ ತಂಗಾಳಿಯ ಸ್ಪರ್ಶಕು ಮೂದಲು,

ಬ್ರಾಹ್ಮಿಯ ರಶ್ಮಿ ಬಲವಾಗುವ ಮೂದಲು

ಕತ್ತಲೆ ಕವಿದ ಸೂರ್ಯನಂತೆ

ಮರೆಯಾದೆಯಲ್ಲಾ ಗೆಳತಿ, ಆ ಸೂರ್ಯ ನಾನಾದೆನಾ?.....

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on
ಬ್ರಾಹ್ಮಿಯ ರಶ್ಮಿ ಬಲವಾಗುವ ಮೂದಲು ಕತ್ತಲೆ ಕವಿದ ಸೂರ್ಯನಂತೆ ಮರೆಯಾದೆಯಲ್ಲಾ ಗೆಳತಿ, ಆ ಸೂರ್ಯ ನಾನಾದೆನಾ?..... ================================== ???? ಸಖತ್..... \|/