ನೆನೆಯುವ ಬಯಕೆ

ನೆನೆಯುವ ಬಯಕೆ

ಕವನ

ಮೂಲ: ತೆಲುಗು : పి. రామకృష్ణ
ಪದ್ಯದ ಹೆಸರು: ನೆನೆಯುವ ಬಯಕೆ

ಸ೦ಜೆಯ ಮಳೆಯಲ್ಲಿ ನೆನೆಯುತಿದ್ದಾನೆ೦ದು
ಹುಡುಗನನ್ನು ಬಯ್ಯುಬೇಡಾ!
ಬರೋ ಜನ್ಮವಿದ್ದರೆ
ಅವನು-
ನಿನ್ನ "ಮಗನಾಗಿ" ಅಲ್ಲದೆ
ಪ೦ಥದಿ೦ದ
ಛ೦ತ್ರಿಯಾಗಿ ಹುಟ್ಟಬಲ್ಲನು!!

ಚಿತ್ರ್