ಪಾಸೋ ಫೇಲೋ?

ಪಾಸೋ ಫೇಲೋ?

ಕವನ

ಹೊರಟಿದ್ದೆ ಎಕ್ಸಾಮು ಬರೆಯಬೇಕೆಂದು।
ನನ್ ಹುಡಿಗಿ ಕರೆಸಿದಳು ಮಾತಾಡಲೆಂದು॥
ಜೂನಿಗಾದರೂ ಬರೆವೆ ಎಕ್ಸಾಮು ಮುಂದೆ।
ದಿನವೂ ಮಾತಾಡಿದ್ದರೂ ಹೊರಟಿದ್ದೆ ಹಿಂದೆ ॥