ಬಾಳಪಯಣದ ಭಾವಗಳು By Shashi mj on Mon, 04/14/2014 - 00:32 ಕವನ ನೊಂದ ಮನದಲಿ ನುಡಿಯೇ ಮೋಡ ಸ್ಥೈರ್ಯ ಕುಸಿತಕೆ ಹೃದಯ ಕಂಪನ ಮೌನಾದಾಭ೯ಟಕೆ ಸುರಿದ ಮಳೆಯಿದು ಕಣ್ಗಡಲ ತಂಪಿಗೆ ~ನೊಂದ ಮನವ ನೆನದು ಚಿತ್ರ್ Log in to post comments