ಎಲ್ಲರೂ ಕಾರಲ್ಲಿ ಕೂತಾಗಿತ್ತು. ಹಿನ್ನಲೆಯಲ್ಲಿ ಸಂಗೀತ, ಮುಂದೆ ನಾನು ರವಿ ಹೊರವಲಯಕ್ಕೆ ಸಾಗೋ ದಾರಿಯ ಹುಡುಕಾಟದಲ್ಲಿ ಬೋರ್ಡ್ ನೋಡ್ತಾ ಮುಂದೆ ಸಾಗಿದ್ವಿ. ರಾಜೀವ್ ಹೇಳಿದ ಹಾದಿ ಸುಲಭವಾಗಿ ನಮ್ಮನ್ನು ಬೆಂಗಳೂರಿನಿಂದ ಹೊರಗೆ ಕರೆದುಕೊಂಡು ಹೋಗಿತ್ತು… ಈಗಾಗಲೇ ಎಲ್ಲರೂ ಸೀಟ್ ಬೆಲ್ಟ್ ಬಿಗಿಗೊಳಿಸಿಕೊಂಡಾಗಿತ್ತು… ಮಾತುಗಳು ಸರಾಗವಾಗಿ ನಾಲಿಗೆಯ ಮೇಲೆ ಹೊರಳಲು ಶುರುವಿಟ್ಟುಕೊಂಡತೆಯೇ, ನಮ್ಮ ಕಾರು ಚಲಿಸುವ ವೇಗ ಹೆಚ್ಚಿತ್ತು….
ಇತ್ತೀಚಿನ ಪ್ರತಿಕ್ರಿಯೆಗಳು
-
:) ಮೆಚ್ಚುಗೆಗೆ ವಂದನೆ.ಶ್ರೀಹರ್ಷ ಸಾಲಿಮಠ (53 ನಿಮಿಷಗಳು 31 ಕ್ಷಣಗಳು ಹಿಂದೆ)
-
:) ಮೆಚ್ಚುಗೆಗೆ ವಂದನೆ.ಶ್ರೀಹರ್ಷ ಸಾಲಿಮಠ (53 ನಿಮಿಷಗಳು 41 ಕ್ಷಣಗಳು ಹಿಂದೆ)
-
ಮೆಚ್ಚುಗೆಗೆ ನನ್ನಿ!!! :)ಶ್ರೀಹರ್ಷ ಸಾಲಿಮಠ (56 ನಿಮಿಷಗಳು 53 ಕ್ಷಣಗಳು ಹಿಂದೆ)
-
ಹೌದು ಕಿರಣ. ನನಗೆ ಆ ಫೋಟೋSatish Deshpande (೧ ಘಂಟೆ 31 ನಿಮಿಷಗಳು ಹಿಂದೆ)
-
ನೀವು ಹೇಳೋದು ನಿಜ ಅಬ್ದುಲ್Satish Deshpande (೧ ಘಂಟೆ 33 ನಿಮಿಷಗಳು ಹಿಂದೆ)
-
ರಾಕೇಶ್ ಹಾಗೂ ಸಂತೋಶ್ ಅವರಿಗೆSatish Deshpande (೧ ಘಂಟೆ 34 ನಿಮಿಷಗಳು ಹಿಂದೆ)
-
ಹೌದು ಕೃಷ್ಣರಾಜ್ ಅವರೇ.. ನೀವುSatish Deshpande (೧ ಘಂಟೆ 35 ನಿಮಿಷಗಳು ಹಿಂದೆ)
-
ಧನ್ಯವಾದಗಳು ಹೆಗ್ಡೆಯವರೆ.. :)Satish Deshpande (೧ ಘಂಟೆ 38 ನಿಮಿಷಗಳು ಹಿಂದೆ)
-
ಹರ್ಷಾ... ಚೆನ್ನಾಗಿದೆ....ಶ್ಯಾಮಲಾಜನಾರ್ದನನ್ (೧ ಘಂಟೆ 40 ನಿಮಿಷಗಳು ಹಿಂದೆ)
-
ಕರೆದರೂ ಬಾರದೆ ಮಗುವಿನಂತೆ ನೆನೆದಶ್ಯಾಮಲಾಜನಾರ್ದನನ್ (3 ಘಂಟೆಗಳು 2 ನಿಮಿಷಗಳು ಹಿಂದೆ)
ಇನ್ನಷ್ಟು

RSS: