19
June
2013

ಭಾಸ್ಕರ

"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೬)

June 18, 2012 - 6:46pm
makara

    ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೫)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/b...

ಭಾಸ್ಕರ

    ಶಂಕರರ ವೇದಾಂತ ಶಾಖೆಯ ಮುಂದುವರಿದ ಭಾಗವಾದರೂ ಶಂಕರರ ಛಾಪಿನ ಅದ್ವೈತ ಸಿದ್ಧಾಂತವಾದ ಈ ಜಗತ್ತು ಮಿಥ್ಯೆಯೆನ್ನುವ ಮಾಯಾವಾದವನ್ನು ಒಪ್ಪಿಕೊಳ್ಳದಿರುವುದು ಭಾಸ್ಕರರ ಸಿದ್ಧಾಂತ.  ಅವರು ಉಪನಿಷತ್ತು ಮತ್ತು ಬ್ರಹ್ಮಸೂತ್ರಗಳ ಬಗ್ಗೆ ತೆಳೆದ ನಿಲುವಿನಿಂದಾಗಿ ಅವರನ್ನು ವೇದಾಂತದ ನಿಷ್ಟ ಅನುಯಾಯಿ ಎನ್ನಬಹುದು. ಅವರ ನಿಲುವೇನು ಎನ್ನುವುದು ಅವರು ಬ್ರಹ್ಮಸೂತ್ರಗಳಿಗೆ ಬರೆದ ಭಾಷ್ಯದಿಂದ ವಿದಿತವಾಗುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
Subscribe to ಭಾಸ್ಕರ