21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಾನಸಿಕ ಒತ್ತಡ

ಗಾಜಿನ ಲೋಟವನ್ನು ಕೆಳಗಿಳಿಸಿ - ಒತ್ತಡ ನಿರ್ವಹಣೆಯ ಚುಟುಕು ಕತೆ

July 3, 2012 - 9:00am
makara

       ಒಬ್ಬ ಉಪನ್ಯಾಸಕರು ಮಾನಸಿಕ ಒತ್ತಡದ ನಿರ್ವಹಣೆಯ ಬಗ್ಗೆ ಪಾಠವೊಂದನ್ನು ಮಾಡುತ್ತಿದ್ದರು. ತಮ್ಮ ತರಗತಿಯ ಮಧ್ಯದಲ್ಲಿ ನೀರಿನ ಒಂದು ಲೋಟವನ್ನು ಎತ್ತಿ ಹಿಡಿದು ತಮ್ಮ ವಿದ್ಯಾರ್ಥಿಗಳನ್ನುದ್ದೇಶಿಸಿ ಹೀಗೆ ಪ್ರಶ್ನಿಸಿದರು, "ಈ ನೀರಿನ ಲೋಟವು ಎಷ್ಟು ಭಾರವಿರುವುದೆಂದು ನೀವು ಭಾವಿಸುತ್ತೀರಿ?" ವಿದ್ಯಾರ್ಥಿಗಳ ಉತ್ತರವು ೨೦ಗ್ರಾಂನಿಂದ ಹಿಡಿದು ೫೦೦ಗ್ರಾಂವರೆಗೆ ಇತ್ತು.

       ಉಪನ್ಯಾಸಕರು, "ಇದರ ನಿಖರವಾದ ಭಾರವಲ್ಲ ಮುಖ್ಯವಾದುದು; ಆದರೆ ಅದನ್ನು ನಾವು ಎಷ್ಟು ಹೊತ್ತು ಹಿಡಿದಿಟ್ಟುಕೊಳ್ಳಬಹುದು ಎನ್ನುವುದರ ಮೇಲೆ ಅದರ ಭಾರ ಅವಲಂಭಿಸುತ್ತದೆ"

    "ನಾನು ಅದನ್ನು ಒಂದು ನಿಮಿಷ ಹಿಡಿದಿಟ್ಟುಕೊಳ್ಳಬಲ್ಲನೆಂದರೆ, ಅದು ಸರಿ."
Read more about ಗಾಜಿನ ಲೋಟವನ್ನು ಕೆಳಗಿಳಿಸಿ - ಒತ್ತಡ ನಿರ್ವಹಣೆಯ ಚುಟುಕು ಕತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (6 votes)
To prevent automated spam submissions leave this field empty.
Subscribe to ಮಾನಸಿಕ ಒತ್ತಡ