ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ವೃತ್ತಿ

ವೃತ್ತಿ/ಕೆಲಸ/ಕಾರ್ಯ, ಕಾಲೇಜಿಂದ ಕ್ಯೂಬಿಗೆ, ವೃತ್ತಿಯ ಮಹತ್ವದ ಪರಿಚಯ ಮತ್ತಿತರ ವಿಚಾರಗಳು

ನಾವೆಲ್ರೂ ಕೆಲ್ಸ ಮಾಡ್ತೀವಿ. ಬೆಳ್ಗೆ ಎದ್ದು ರೆಡಿ ಆಗಿ ಆಫೀಸಿಗೆ ಹೋಗ್ತೀವಿ. ಹತ್ಹನ್ನೊಂದ್ಗಂಟೆ ಆಫೀಸಲ್ಲಿ ಕಳೀತೀವಿ. ಎರ್ಡ್ಮೂರ್ಟೀ/ಕಾಫೀ ಬ್ರೇಕು, ಒಂದ್ಲಂಚ್ಬ್ರೇಕು ಅಂತ ಕಳ್ದು ಕೆಲ್ಸ ಮುಗೀತು ಅಂತ ಬರ್ತೀವಿ ವಾಪಸ್ಸು ಮನೆಗೆ. ಆದ್ರೆ ದಿನಾ ಮನೇಗೆ ಬರೋ ಮುಂಚೆ ದಿನ್ವಿಡೀ ದುಡಿದಿದ್ದರ ಪ್ರತಿಫಲ (tangible end result, at least in part) ಕಾಣ್ತೀವಾ?  ಮುಂದೆ ಓದಿ »

Syndicate content