ಸಿದ್ಧರ ಬೆಟ್ಟಕ್ಕೆ ಲಗ್ಗೆ !
May 24, 2009 - 1:47pm
’ಐದೂವರೆಗೆ ಅನಿಲ್ ಬಂದು ನಿಮ್ಮನ್ನು ಪಿಕ್ ಮಾಡುತ್ತಾರೆ’ ಎಂದು ಹರಿ ಹೇಳಿದ್ದು ಹಿಂದಿನ ದಿನ ರಾತ್ರಿ ಹನ್ನೆರಡು ಗಂಟೆಗೆ.
’ನೀವು ಎಷ್ಟು ಗಂಟೆಗೆ ಏಳುತ್ತೀರಿ?’ ಎಂದು ಅಪನಂಬಿಕೆಯಿಂದ ಕೇಳಿದ್ದೆ. ’ನೀವೇ ಎಬ್ಬಿಸಿ. ನಾಲ್ಕೂವರೆಗಾದರೆ ಉತ್ತಮ’ ಅಂದಿದ್ರು ಹರಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬ್ಲಾಗ್ ವರ್ಗಗಳು:
ಸರಣಿ:






