ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಕಾಡು

ಕೋಳಿ ವ್ಯಾಪಾರ

March 16, 2008 - 7:20pm — karihaida

ನಮ್ ಕಾಡ್ನಾಗೆ ಹಲವಾರು ಹಟ್ಟಿಗಳಿವೆ. ನಮ್ ಹಟ್ಟಿಗಿಂತ ದೋಡ್ದು ಮೂರ್ನಾಲ್ಕುಅವೆ. ನಮ್ ಜೀವ್ನ ತುಂಬಾ ಸರಳ. ನಾವೇನು ಭತ್ತ, ಕಬ್ಬು ಬೆಳೆಯಲ್ಲ. ಕೋಳಿ, ಹುಂಜ, ಆಡು ಸಾಕ್ಕೊತ್ತೀವಿ. ಕಾಡ್ನಲ್ಲಿ ಏನೇನ್ ಸಿಗುತ್ತೋ ಅದ್ರಲ್ಲೇ ಜೀವ್ನ ಸಾಗಿಸ್ತೀವಿ. ಬೇರೆ ಬೇರೆ ಹಟ್ಟಿಗ್ಳು ಅಷ್ಟೇ. ಅವ್ರ್ ಪಾಡಿಗೆ ಅವ್ರು, ನಮ್ ಪಾಡಿಗೆ ನಾವು.

ನಮ್ ಹಟ್ಟಿಲಿ ಹತ್ತಾರು ಗುಡುಸ್ಲುಗಳಿವೆ. ನಮ್ಮಲ್ಲಿ ಎಲ್ರೂ ಒಟ್ಗೆ ಸೇರಿ ಕೋಳಿ, ಆಡು ಸಾಕ್ತೀವಿ. ಗಂಡಸ್ರೆಲ್ಲಾರು ಹೊತ್ತಾರೆ ಹೋಗಿ ಕಾಡ್ನಾಗೆ ಬೇಟೆ ಆಡಿ, ಮರಗಳಲ್ಲಿ ಹಣ್ಣು ಹಂಪ್ಲು, ಕಡ್ಡಿ-ಕಟ್ಟಿಗೆ ಕಟ್ಕೊಂಡು ಬರ್ತೀವಿ. ಹೆಂಗುಸ್ರೆಲ್ಲಾ ಗುಡುಸ್ಲು ಕಡೆ ನಿಗಾ ಮಡಿಕ್ಕೊಂಡಿರ್ತಾರೆ. ಐಕ್ಳೆಲ್ಲಾ ಆಡ್ಕೊಂಡು ಹಾಡ್ಕೊಂಡು ಕಾಲ ಕಳೀತವೆ. ಇತ್ತಾಗೆ ನಮ್ ಕೋಳಿಗ್ಳು ಅದ್ರ ಪಾಡಿಗೆ ನೆಲದಲ್ಲಿ ಸಿಗೋ ಹುಳು ಹುಪ್ಟೆ ತಿನ್ಕೊಂಡ್ ಮೊಟ್ಟೆಗಿಟ್ಟೆ ಇಡತ್ವೆ. ಇರೋ ಹತ್ತಾರು ಕೋಳಿಗಳು ಎಲ್ಲಿ ಹೋದ್ವು ಏನ್ಮಾಡ್ತಿವೆ ಅಂತ ಯಾರು ತಲೆಕೆಡ್ಸ್ಕೊತಾ ಇರ್ಲಿಲ್ಲ.

ಆದ್ರೆ ಇತ್ತೀಚ್ಗೆ ಈ ಕೋಳಿಗಳೇ ನಮ್ಗೆ ದೋಡ್ ತಲೆನೋವಾಗಿದೆ. ನಾನ್ ಕಾಡ್ನಲ್ಲಿ ಬೇಟೆ ಆಡಕ್ಕೆ ಹೋದಾಗ ನಮ್ ಹತ್ರದ್ ಹಟ್ಟಿನವ ನನ್ಗೆಳೆಯ ನಾಟ ಸಿಕ್ಕ. ಅವ ಸಿಕ್ಕಿ ಈಗಾಗ್ಲೆ ಒಂದ್ ವರ್ಷ ಆಗಿರ್ಬೇಕು.

"ಯಾಕ್ಲಾ ನಾಟ ? ಲಗ್ನಗಿಗ್ನ ಆದ್ಯೋ ಎಂಗೆ ?' ಅಂದೆ. ಅವ ತಿರುಗ್ಸಿ, "ಇಲ್ಲಾ ಕಳ, ನಮ್ ಹಟ್ಟೀಲಿ ಈಗ ಕೋಳಿ ವ್ಯಾಪಾರ ಶುರು ಹಚ್ಕೊಂಡಿವಿ' ಅಂದ. "ಏನ್ಲಾ ಹಂಗಂದ್ರೆ' ಅಂತಂತಂದೆ.

Hen from Wikipedia
"ಪ್ರತಿ ವಾರ ಪಟ್ಣದಿಂದ ನಮ್ ಹಟ್ಟಿಗೆ ಇಬ್ರು ಬಂದು ನಾವು ಕೊಡೋ ಕೋಳಿಗಳ್ನ ಎತ್ಕೊಂಡ್ ಓಯ್ತಾರೆ' ಅಂದ. "ಹಂಗಾದ್ರೆ ನೀವು ಸಾರ್ ಮಾಡಕ್ ಏನ್ ಹಾಕ್ತೀರ್ಲ ?' ಅಂತ ಕೇಳ್ದೆ.

ಅವ "ಅಯ್ಯ, ನಾವು ಕಾಡ್ನಿಂದ ತರ್ತೀವಲ್ಲ ಸೊಪ್ಪು, ಹಣ್ಣು. ಅದ್ರಲ್ಲೇ ಮಾಡ್ತೀವಿ ಸಾರ್ನ. ಆಮ್ಯೇಕೆ ಆ ಪಟ್ಣದವ್ರು ಅಲ್ಲಿಂದ ಏನೆಲ್ಲಾ ತರ್ತಾರೆ ಗೊತ್ತೇನ್ಲಾ? ನಮ್ಗೆ ಅವ್ರು ಕೋಳಿ ಬದ್ಲಿಗೆ ಬಣ್ಣ್ ಬಣ್ಣದ್ ಬಟ್ಟೆ, ಐಕ್ಳಿಗೆ ಗೊಂಬೆಗ್ಳು, ತಿನ್ನಾಕ್ ಪೆಪ್ರಮಿಂಟು, ಬೇಯ್ಸಿದ್ ಹಿಟ್ಟು ಇನ್ನು ಏನೇನೋ ಎಲ್ಲಾ ಕೊಡ್ತಾರೆ'. "ನಾನು ನಿಮ್ ಹಟ್ಟಿ ಕಡೀಕ್ಕೆ ಹೊಂಟಿದ್ದೆ ಕಳ. ಈಗ ಎಂಗಾಗದೆ ಅಂದ್ರೆ ನಾವೆಲ್ಲ ಕೂತು ಕೋಳೀನ್ನೋಡ್ಕೊಂಡ್ರು ಅವ್ರಿಗೆ ಕೊಡೊ ಅಷ್ಟು ಕೋಳಿಗ್ಳು ಸಾಕಾಗ್ತಿಲ್ಲ ಕಳ. ಅದ್ಕೆ ನಾನು ಅವ್ರನ್ ಕೇಳ್ದೆ ನಮ್ ಪಕ್ಕದ್ ಹಟ್ಟಿಯಿಂದಾನು ಕೋಳಿಗಳ್ ತಂದ್ರೆ ಏಂಗೆ ಅಂತ. ಅದ್ಕೆ ಅವ್ರು ಹಂಗೆಲ್ಲಾ ಆಯ್ಕಿಲ್ಲ. ನಿಮ್ ಹಟ್ಟೀದೇ ಕೋಳಿಗ್ಳು ಬೇಕು ಅಂದ್ರು.'  ಮುಂದೆ ಓದಿ »

  • ಕಾಡು
  • ಕೋಳಿ
  • ವ್ಯಾಪಾರ
  • ಹಟ್ಟಿ
~.~
  • karihaida ರವರ ಬ್ಲಾಗ್
  • 3 ಪ್ರತಿಕ್ರಿಯೆಗಳು
  • 350 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator