ದ್ವಂದ್ವ
ದ್ವಂದ್ವ
March 20, 2008 - 7:45pm — rashmi_paiನಿರೀಕ್ಷೆಗಳೇ...
ನನ್ನ
ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ?
ಅತೃಪ್ತ ಜೀವನದಿ
ತೃಪ್ತಿಯ ಕೃತಕ ನಗುವನು ಚೆಲ್ಲಿ
ಮುಸುಕೆಳೆದು ಮಲಗಿದರೂ
ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು?
ಪ್ರತೀಕ್ಷೆಗಳೇ.....
ಬರಡು ಜೀವನವೆಂದು ಬಿಕ್ಕಿ,
ಕಣ್ಣ ಹನಿ ಉಕ್ಕಿದಾಗ
ಭೂತಕಾಲದ ನಗುವ ಸೆಲೆಯನು
ವರ್ತಮಾನದ ತೀರಗಳಿಗಪ್ಪಳಿಸಿ ಮುಂದೆ ಓದಿ »






RSS: