ಪ್ರಸ್ತುತ
ಪ್ರಸ್ತುತ
March 20, 2008 - 7:47pm — rashmi_paiಬೆಳಕು ಹಾಯದ ದಾರಿಯಲಿ
ಹುಟ್ಟುತ್ತವೆ ನೂರಾರು ಕನಸುಗಳು
ಕವಲೊಡೆದ ದಾರಿಯಲಿ ನಡೆವಾಗ
ಮೈ ತುಂಬಿ ನಿಂತ ಹಸಿರು ಪ್ರಕೃತಿಯ
ಉಬ್ಬು ತಗ್ಗುಗಳ ಮೇಲೆ ಸೂರ್ಯರಶ್ಮಿ
ಹಾಸು ಹುಲ್ಲುಗಳ ಮೇಲಿನ
ಇಬ್ಬನಿಯು ಪನ್ನೀರ ಚಿಮುಕುವುದು
ಸುಪ್ರಭಾತದ ರಂಗಿನೋಕುಳಿಯಲ್ಲಿ
ಭುವಿಯ ಮೇಲಿನ ಅರುಣ ರಂಗೋಲಿ
ಮಾಮರದ ಕೋಗಿಲೆಯ ಉಲಿಯುವಿಕೆಗೆ
ಹಾಲು ಹಸುವಿನ ಕೊರಳಗಂಟೆಯ ಧ್ರುವ ತಾಳ ಮುಂದೆ ಓದಿ »

- rashmi_pai ರವರ ಬ್ಲಾಗ್
- Login or register to post comments
- 129 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: