ಚನ್ನಪಟ್ಟಣ ಬೊಂಬೆಗಳು
ಕನ್ನಡ ಮಾರುಕಟ್ಟೆ
March 24, 2008 - 3:22pm — Sunil Jayaprakashಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜಿನ ಬಯಲಿನಲ್ಲಿ "ಕಾವೇರಿ ಸರಸ್ - ಭಾರತದ ಗುಡಿಕೈಗಾರಿಕೆಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ" ನಡೀತಾ ಇದೆ. ನೆನ್ನೆ ಅಲ್ಲಿಗೆ ಹೋಗಿದ್ದೆ. ದೇಶದ ಬೇಬೇರೆ ಸೀಮೆಯಿಂದ ಜನ ಬಂದು ತಮ್ಮ ಗುಡಿ ವಸ್ತುಗಳನ್ನು ಇಟ್ಟಿದ್ದಾರೆ. ಹೀಗೆ ಸಾಗುತ್ತಿದ್ದಾಗ, ಒಂದು ಕಡೆ ಚೆನ್ನಪಟ್ಟಣದ ಗೊಂಬೆಗಳು ಕಣ್ಣಿಗೆ ರಾಚಿದವು. ಮುಂದೆ ಓದಿ »





RSS: