ಕನ್ನಡ ಹಾಡು
ಈ ಹಾಡನ್ನು ಪೂರ್ಣ ಮಾಡಬಲ್ಲಿರಾ
April 1, 2008 - 10:36am — roopablraoನಾನು ಶಾಲೆಯಲ್ಲಿದ್ದಾಗ ಒಮ್ಮೆ ಕಂಠೀರವ ಸ್ಟೇಡಿಯಮ್ನಲ್ಲಿ ಈ ಹಾಡನ್ನು ಹಾಡಿದ್ದೆವು
ಆ ಹಾಡಿನ ಕೊನೆಯ ೧ ಸಾಲು ನೆನಪಿಲ್ಲ
ಗೊತ್ತಿದ್ದರೆ ಪೂರ್ಣ ಮಾಡಿ
ಕನ್ನಡ ನಾಡಿನ ಮಂಗಳ ಚಂದಿರ ತುಂಬಿ ಬೆಳಗಿ ಬರಲಿ
ತುಂಬಿ ಬೆಳಗಿ ಬರಲಿ
ಹೊನ್ನಿನ ಬೀಡಿನ ಅಂಗಳದಲಿ ಬೆಳದಿಂಗಳು ಚಿರವಿರಲಿ
ತುಂಬಿ ಬೆಳಗಿ ಬರಲಿ
ಧಾರೆ ಧಾರೆ ಝರಿ ಧವಳ ಮಾಲೆ ಸಹ್ಯಾದ್ರಿ ಮೇರುಸಾಲು ಮುಂದೆ ಓದಿ »





RSS: