~
ಹರೀಶ್ಚಂದ್ರ ಕಾವ್ಯ
ಪಂಪಾ ವಿರೂಪಾಕ್ಷ ಯಾರು ?
April 1, 2008 - 5:06pm — Sunil Jayaprakashಕಳೆದ ಶನಿವಾರ ವಿದ್ವಾನ್ ಪಾವಗಡ ಪ್ರಕಾಶರಾವ್ ಅವರು "ರಾಘವಾಂಕನ ಹರೀಶ್ಚಂದ್ರ ಕಾವ್ಯ"ದ ಬಗ್ಗೆ ನಡೆಸಿಕೊಟ್ಟ ಒಂದು ಉಪನ್ಯಾಸಕ್ಕೆ ಹೋಗಿದ್ದೆ. ಹಾಗೆ ನೋಡಿದರೆ ಹರೀಶ್ಚಂದ್ರನ ಕತೆ ಭಾರತೀಯರಿಗೆ ಹೊಸತೇನೂ ಅಲ್ಲವೇ ಅಲ್ಲ. ಆದರೆ ನನ್ನ ತುಡಿತವಿದ್ದದ್ದು, "ಕನ್ನಡದ ರಾಘವಾಂಕ ಹರೀಶ್ಚಂದ್ರನನ್ನು ಕಂಡ ರೀತಿ ಹೇಗಿತ್ತು" ಎಂಬುದನ್ನು ತಿಳಿಯುವ ಹಂಬಲ. ಮುಂದೆ ಓದಿ »


RSS: