ಯುಗಾದಿ
ಯುಗ ಯುಗಾದಿ ಕಳೆದರೂ
April 8, 2008 - 12:16am — kalpanaಜಗಳ ಮರಳಿ ಬರುತಿದೆ
ಹೊಸ ವರುಷಕೆ ಹಳೆ ವಿರಸವ ಕೆದಕಿ ಕಲಕಿ ತರುತಿದೆ, ಕೆದಕಿ ಕಲಕಿ ತರುತಿದೆ! ಮುಂದೆ ಓದಿ »

ಯುಗಾದಿ ಹಬ್ಬದ ಹಾರ್ಥಿಕ ಶುಭಾಶಯಗಳು
April 7, 2008 - 10:03am — basavarajKMಯುಗಾದಿ ಮರಳಿ ಬರುತಿದೆ...................
ಕತ್ತಲು ಸರಿದು..
ಬೆಳಕು ಹರಿದು
ಕನಸು ಮುಗಿದು
ಮನಸು ಜಿಗಿದು
ನೋವು ಮಂಜಿನ ಹಾಗೆ ಕರಗಿ
ನಲಿವು ಬೆಳಕಿನ ಹಾಗೆ ಹರಿದು
ಈ ಯುಗಾದಿಯು ನಿಮಗೆಲ್ಲಾ ವರ್ಷಪೂರ್ತಿ ಹರ್ಷ ತರಲೆಂದು ಆ ದೇವರನ್ನು ಪ್ರಾರ್ತಿಸುವೆ!!!!!!
ನಿಮಗೆಲ್ಲಾ ಯುಗಾದಿ ಹಬ್ಬದ ಹಾರ್ಥಿಕ ಶುಭಾಶಯಗಳು

- basavarajKM ರವರ ಬ್ಲಾಗ್
- Login or register to post comments
- 109 hits
- Email this blog



ಪಲ್ಲವಿಸು ವಸಂತ
April 7, 2008 - 8:24am — Sunil Jayaprakashಯುಗಾದಿಯ ಸವಿಮಂಚಿಗಾಗಿ ಈ ಪುಟ್ಟ ಬ್ಲಾಗ್. ನೆನ್ನೆ ಚಂದನದಲ್ಲಿ "ಪಲ್ಲವಿಸು ವಸಂತ" ಎಂಬ ಕಾರ್ಯಕ್ರಮ ಬರ್ತಾ ಇತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನಿಂದ ಅನ್ಸತ್ತೆ. ಆ ಕಾರ್ಯಕ್ರಮದಲ್ಲಿ ಕವಿ ನಿಸಾರ ಅಹ್ಮದ್ ಹೇಳಿದ್ದನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಮುಂದೆ ಓದಿ »

- Sunil Jayaprakash ರವರ ಬ್ಲಾಗ್
- Login or register to post comments
- 155 hits
- Email this blog



ಯುಗಾದಿ
April 4, 2008 - 6:18pm — arunasirigereಯುಗಾದಿ
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಅಹುದು ಬಂದೀತು, ಬಂದರೇನು? ಅದು ತಂದದ್ದಾರೂ ಏನು?
ಮೈತುಂಬ ಚಿಗುರು ಹೂಗಳ ಹೊತ್ತ ಮರಗಳು??
ಅದ ಕಂಡು ಕುಣಿದು ಹಾಡುವ ಕೋಗಿಲೆಯು?
ಪಡೆದೆವೇನು ಹೊಸತನು? ಎಲ್ಲವೂ ಹಳೆಯದೆ.
ಇದು ಮತ್ತದೇ ವಸಂತವೋ ಗೆಳೆಯ.
ಮತ್ತೆ ಯುಗಗಳ ಯುಗಾದಿ ತಂದದ್ದಾದರೂ ಏನು?
ತರುವುದಿಲ್ಲ ಅದು ಏನನ್ನೂ ಮುಂದೆ ಓದಿ »

- arunasirigere ರವರ ಬ್ಲಾಗ್
- Login or register to post comments
- 153 hits
- Email this blog




RSS: