ನಯಸೇನ ದರ್ಮಾಮ್ರುತಂ ಧರ್ಮಾಮೃತಂ ಕುರುಳ್ ಪಳಂಚಲೆ ಕೂರಂಬು
ನಯಸೇನನ ಸಲೀಸಾದ ಸಾಲುಗಳು - ಬಿಡಿ 9 - ಸೊಗಸುಗಾರ ನಮ್ಮ ನಯಸೇನ
April 7, 2008 - 11:30pm — ವೈಭವನಮ್ಮ ನಯಸೇನ ಯಾವ ಮಾರಿತೊತ್ತಿಗನಿಗಿಂತ(ಕಾಳಿದಾಸ) ಏನೂ ಕಮ್ಮಿಯಿಲ್ಲ ಅನ್ನುವುದಕ್ಕೆ ಕೆಳಗಿನ ಪದ್ಯವೆ ಪುರಾವೆ
ಅಲುಗೆ ಕುರುಳ್ ತೊಡವು ಪಳಂ
ಚಲೆಯೆ ತಳತ್ತಳಿಸಿ ಪೊಳೆಯೆ ತನುರುಚಿಯೊರ್ವಳ್
ಕಳಹಂಸಗಮನೆ ಕಾಮನ
ತೊಳಗುವ ಕೂರಂಬಿನಂತೆ ಪದಪಿಂ ಬಂದಳ್
ಮುಂದೆ ಓದಿ »





RSS: