ಪ್ಯಾರೊಡಿ
ಈ ಸಂಜೆ ಹಾಯಾಗಿದೆ
April 11, 2008 - 10:45pm — kalpanaನೀನಿಲ್ಲದೆ,
ಈ ಸಂಜೆ ಹಾಯಾಗಿದೆ
-----
ಈ ಮೌನ ಸಿಹಿಯಾಗಿದೆ ..ಹೋ.. ಈ ಮೌನ ಸಿಹಿಯಾಗಿದೆ.
ಮತ್ತೊಂದು ಪ್ಯಾರೋಡಿ ಅಂದ್ಕೋಬೇಡಿ. ಇದು, ನಾನು ಏಪ್ರಿಲ್ ೧ ಸಂಜೆ ಮನೆಗೆ ಬಂದಾಗ ನನ್ನ ಗಂಡ ಗುನುಗುತ್ತಿದ್ದ ಹಾಡು ![]()
ಯಾಕೆ- usual ವಿರಸ
ಯಾರಿಂದ - ನನ್ನಿಂದ, ಆದರೆ ನಾನು ಸಂಪದ ಮತ್ತು hpn ಅವರನ್ನು ಹೆಚ್ಚಾಗಿ ಹೊಣೆಯಾಗಿಸುತ್ತಿದ್ದೇನೆ. ಮುಂದೆ ಓದಿ »





RSS: