ಮುದುಡಿದ ತಾವರೆ ಅರಳಿತು ಕನ್ನಡ ಸಿನಿಮಾ ಹಾಡು ಅನಂತ್ ನಾಗ್ ಲಕ್ಶ್ಮಿ
ಮುಂಜಾನೆ ಮೂಡಿದ ಹಾಗೆ...
April 21, 2008 - 8:26pm — ವೈಭವ
ಸಿನಿಮಾ: ಮುದುಡಿದ ತಾವರೆ ಅರಳಿತು
ಹಾಡಿರುವವರು : ಎಸ್ .ಪಿ.ಬಿ
ಇನಿ/ಸಂಗೀತ : ?
ಬರೆದಿರುವವರು: ಚಿ.ಉದಯಶಂಕರ್ (?) ಇರಬಹುದು
ಮುಂಜಾನೆ ಮೂಡಿದ ಹಾಗೆ
ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ
ಕೆಂದಾವರೆ ನೀನು ನನಗೆ. ಆ. ಹಾ.. ಆಅ....|| ಪಲ್ಲವಿ||
ಮುಂದೆ ಓದಿ »






RSS: