ಹುದ್ಗಿರ ಬಗ್ಗೆ!
ಹೂಡ್ಗಿರ್ ಕಣ್ಣಿನ ಮಾತು???
April 23, 2008 - 10:20am — Vinod Pattanshettiಹೂಡ್ಗಿರು, ಹುಡುಗ್ರಿಗೆ ನೋಡಿದ್ರೆ, ಏರ್‌ದು ಪಟ್ಟು ಜಾಸ್ತಿ ಮಾತಾಡ್ತಾರೆ, ಅದು ಎಲ್ಲಾರ್ಗೂ ಗೊತ್ತು,
ಆದ್ರೆ ಅವರ ಕಣ್ಣುಗರು, ಅವರ ಇನ್ನೂ ಏರ್‌ದು ಪಟ್ಟು ಜಾಸ್ತಿ ಮಾತಡುತ್ತೆ.
ಅವರು ಏನು ಹೇಳಬೇಕು ಅಂತಾರೆ, ಅಂತ ಅವರ ಕಣ್ಣುಗಳಿಂದಲೇ ಗೊತ್ತಗುತ್ತೆ???
ಅವರ ಹಾವ ಭಾವ ... ಭಾಳ ಚ್ಛಂದ್ ಇರುತ್ತೆ,
ಇದಕ್ಕ್ ನಿವೆಂಟೀರಾ ???
-ವಿನೋದ್.





RSS: