ಜಿಲೇಬಿ
ಜಿಲೇಬಿ ಮತ್ತು ಕನ್ನಡ
April 25, 2008 - 5:44pm — ಸಂಗನಗೌಡಹಲವರು (especially ತಮಿಳರು) ಕನ್ನಡ ಲಿಪಿಯನ್ನು ಜಿಲೇಬಿಯಂತೆ ಕಾಣುತ್ತೆ ಅಂತ ಜರಿಯೋಕೆ ನೋಡ್ತಾರೆ. ಕನ್ನಡದ ಎಲ್ಲ ಅಕ್ಕರಗಳು ಗುಂಡು ಗುಂಡಾಗಿರುವದು ದಿಟ. ಆದರೂ ತಮಿಳನೊಬ್ಬ ಹಂಗಂದಾಗ "ನಿಮ್ಮ ___ಗಿಂತ ಬೆಟರ್ ಆಗಿದೆ" ಅಂತ ತಿರುಗೇಟು ನೀಡಬೇಕು. ಬಿಟ್ಟ ತಾಣ ತುಂಬಿ ಪ್ಲೀಸ್.





RSS: