ಕನ್ನಡದ ಸೊಬಗು
ಮುಳಿಸು ಮಾವ
April 26, 2008 - 11:50am — mahesha’ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹನು’ ಹಾಡಿನ ಈ ಸಾಲು, ಅಪ್ಪಟ ಕನ್ನಡ ಸಾಲು, ದಿಟವಾಗಲೂ ಕನ್ನಡ ಸೊಬಗು ತೋರಿಸುವುದು.
ಆ ಸಾಲು
’ಮುಳಿಸು ಮಾವನ ಮೇಲೆ ಮಗಳೇನ
ಮಾಡಿಹಳು ನಿಮ್ಮಗೇತಕೀ ಕಲ್ಲು ಮನಸು’
ಈ ಅಪ್ಪಟ ಕನ್ನಡ ಸೊಬಗಿನ ಸಾಲು.
ಹೇಗೆ.. ಮುಂದೆ ಓದಿ »





RSS: