ಸೊಡರುಂ ಕಿಚ್ಚು ನಯಸೇನ ಧರ್ಮಾಮೃತಂ ದರ್ಮಾಮ್ರುತಂ ಜೈನ ಜಿನಿಗ ನಡುಗನ್ನಡ ಕಂದ
ನಯಸೇನನ ಸಲೀಸಾದ ಸಾಲುಗಳು -ಬಿಡಿ ೧೦- ಸೊಡರು ಮತ್ತು ಕಿಚ್ಚು
May 1, 2008 - 9:37pm — ವೈಭವ
ಸೊಡರುಂ ಕಿರ್ಚಾಕಿರ್ಚುಂ
ಗಡ ಕಿರ್ಚಂತೆರಡುಮೆಸೆವ ನಂಟರ್ತನಗಾ
ದೊಡೆ ಗಾಳಿ ಮಸಗಿ ಸೊಡರಂ
ಕಿಡಿಸುವವೊಲ್ ಕಿರ್ಚನೇಕೆ ಕಿಡಿಸದೊ ಮುನಿಸಿಂ
ಗಮನಿಕೆಗಳು: ಮುಂದೆ ಓದಿ »





RSS: